Donation scam ಶ್ರೀರಾಮನಿಗರ್ಪಿಸಿದ ಚಿನ್ನಾಭರಣ, ಬೆಳ್ಳಿ ಇಟ್ಟಿಗೆ ಸುರಕ್ಷಿತ ಎಂದ ಟ್ರಸ್ಟ್

newsics.com | ನ್ಯೂಸಿಕ್ಸ್ ಅಯೋಧ್ಯೆ: ರಾಮ ಮಂದಿರದ ದೇಣಿಗೆ ಹಾಗೂ ಭಕ್ತರು ನೀಡಿದ ವಸ್ತುಗಳ ಸುರಕ್ಷತೆಯ ಬಗ್ಗೆ ಎದ್ದಿರುವ ಅನುಮಾನಗಳಿಗೆ ಟ್ರಸ್ಟ್ ತೆರೆ ಎಳೆದಿದ್ದು, ಪ್ರಭು ಶ್ರೀರಾಮನಿಗೆ ಅರ್ಪಿಸಲು ಭಕ್ತರು ವೈಯಕ್ತಿಕವಾಗಿ ಟ್ರಸ್ಟ್ ಅಧಿಕಾರಿಗಳಿಗೆ ಹಸ್ತಾಂತರಿಸಿದ ಬೆಳ್ಳಿ ಇಟ್ಟಿಗೆಗಳು, ಚಿನ್ನಾಭರಣಗಳು ಸುರಕ್ಷಿತವಾಗಿವೆ. ಅಲ್ಲದೆ, ಪ್ರತಿಯೊಂದು ಕಾಣಿಕೆಯೂ ಸಂಪೂರ್ಣ ಲೆಕ್ಕಪತ್ರದ ಅಡಿಯಲ್ಲೇ ಇದ್ದು, ಭಕ್ತರು ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ ಎಂದು ದೇಶದ ಕೋಟ್ಯಂತರ ರಾಮಭಕ್ತರಿಗೆ ಟ್ರಸ್ಟ್ ಭರವಸೆ ನೀಡಿದೆ. ಮುಂದಿನ ದಿನಗಳಲ್ಲಿ ಇಂತಹ ಯಾವುದೇ ದುರದೃಷ್ಟಕರ ಪರಿಸ್ಥಿತಿಗಳು … Continue reading Donation scam ಶ್ರೀರಾಮನಿಗರ್ಪಿಸಿದ ಚಿನ್ನಾಭರಣ, ಬೆಳ್ಳಿ ಇಟ್ಟಿಗೆ ಸುರಕ್ಷಿತ ಎಂದ ಟ್ರಸ್ಟ್