Clouds Disappear ಭಾರತದಲ್ಲಿ ಮಳೆ ಮೋಡಗಳೇ‌ ಮಾಯ! ಉಪಗ್ರಹ ಚಿತ್ರಗಳಲ್ಲಿ ಮುಂಗಾರು ಆತಂಕ ತೀವ್ರ

newsics.com| ನ್ಯೂಸಿಕ್ಸ್ ನವದೆಹಲಿ: ಭಾರತದ ಕೃಷಿ ವಲಯ ಹಾಗೂ ಆರ್ಥಿಕತೆಯ ಜೀವಾಳವಾಗಿರುವ ನೈಋತ್ಯ ಮುಂಗಾರು (Monsoon) ಪ್ರಸಕ್ತ ವರ್ಷ ತೀವ್ರ ಹಿನ್ನಡೆ ಅನುಭವಿಸಿದೆ. ಜೂನ್ ತಿಂಗಳು ಮುಗಿಯುತ್ತಾ ಬಂದರೂ ದೇಶದ ಬಹುತೇಕ ಭಾಗಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಈ ಆತಂಕಕಾರಿ ವಿದ್ಯಮಾನಕ್ಕೆ ಪುಷ್ಟಿ ನೀಡುವಂತೆ, ಬಾಹ್ಯಾಕಾಶದಲ್ಲಿರುವ ಉಪಗ್ರಹಗಳು (Satellites) ತೆಗೆದಿರುವ ಹೊಸ ಚಿತ್ರಗಳು ಭಾರತೀಯ ಹವಾಮಾನ ಇಲಾಖೆ ಹಾಗೂ ವಿಜ್ಞಾನಿಗಳನ್ನು ಚಿಂತೆಗೀಡು ಮಾಡಿವೆ. ಭಾರತದ ಆಕಾಶದ ಮೇಲೆ ಇರಬೇಕಾಗಿದ್ದ ಸಾಂದ್ರ ಮಳೆ ಮೋಡಗಳು ವಿಚಿತ್ರ ಎಂಬಂತೆ ಸಂಪೂರ್ಣವಾಗಿ … Continue reading Clouds Disappear ಭಾರತದಲ್ಲಿ ಮಳೆ ಮೋಡಗಳೇ‌ ಮಾಯ! ಉಪಗ್ರಹ ಚಿತ್ರಗಳಲ್ಲಿ ಮುಂಗಾರು ಆತಂಕ ತೀವ್ರ