Indian Citizen ಅಮೆರಿಕದ ಪೌರತ್ವ ತ್ಯಜಿಸಿ ಭಾರತಕ್ಕೆ ಮರಳಿದ 94ರ ವೃದ್ಧೆ

newsics. com | ನ್ಯೂಸಿಕ್ಸ್ ಮಹಿಳೆಯೊಬ್ಬರು ಭಾರತೀಯ ಪ್ರಜೆಯಾಗಿ ತನ್ನ ಅಂತಿಮ ದಿನಗಳನ್ನು ಕಳೆಯುವ ಉದ್ದೇಶದಿಂದ, ಎರಡು ದಶಕಗಳ ಹಿಂದೆ ಪಡೆದುಕೊಂಡಿದ್ದ ಅಮೆರಿಕದ ಪೌರತ್ವವನ್ನು ತ್ಯಜಿಸಿ ಭಾರತಕ್ಕೆ ಮರಳಿರುವ ವಿಶಿಷ್ಟ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರದ ಬಾಪಟ್ಲಾ ಜಿಲ್ಲೆಯ ಚಿಂತಗುಂಪಲ ಗ್ರಾಮದವರಾದ ಕೊಂಡ್ರಗುಂಟ ಮಹಾಲಕ್ಷ್ಮಮ್ಮ ಎಂಬ ವೃದ್ಧೆಯು, ತಮ್ಮ ಪತಿಯ ಮರಣದ ನಂತರ 2000 ರಲ್ಲಿ ಅಮೆರಿಕಗೆ ಹೋಗಿ ಅಲ್ಲಿಯೇ ನೆಲೆಸಿದ್ದರು. ಅವರಿಗೆ ಅಮೆರಿಕದಲ್ಲಿ ಪೌರತ್ವವೂ ಸಿಕ್ಕಿತ್ತು. ಇದೀಗ ಅವರಿಗೆ 94 ವರ್ಷವಾಗಿದೆ. ತಮ್ಮ ಜೀವನದ ಕೊನೆಯ … Continue reading Indian Citizen ಅಮೆರಿಕದ ಪೌರತ್ವ ತ್ಯಜಿಸಿ ಭಾರತಕ್ಕೆ ಮರಳಿದ 94ರ ವೃದ್ಧೆ