ಪುಣೆ ಉದ್ಯಮಿ ಕೇತನ ಅಗರವಾಲ್ ಸಾವಿಗೆ ಶಾಕಿಂಗ್ ಟ್ವಿಸ್ಟ್! ನವೆಂಬರ್‌ನಲ್ಲಿ ಮದುವೆಯಾಗಬೇಕಿದ್ದ ಯುವಕನ ಸಾವಿನ ಪ್ರಕರಣ ಈಗ ಕೊಲೆ ತನಿಖೆಯಾಗಿ ಬದಲಾಗಿದೆ.

ಫೆಬ್ರವರಿಯಲ್ಲಿ ಸಿಯಾ ಗೋಯಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕೇತನ ಅಗರವಾಲ್, ನವೆಂಬರ್‌ನಲ್ಲಿ ಮದುವೆಯಾಗಲು ಸಿದ್ಧತೆ ನಡೆಸುತ್ತಿದ್ದರು. ಜೂನ್ 18ರಂದು ಸಿಯಾದ ಜನ್ಮದಿನದ ಪ್ರಯುಕ್ತ ಇಬ್ಬರೂ ಪುಣೆ ಸಮೀಪದ ಲೋಹಗಢ ಕೋಟೆಗೆ ಟ್ರೆಕ್ಕಿಂಗ್‌ಗೆ ತೆರಳಿದ್ದರು. ಈ ವೇಳೆ ಕೇತನ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದು, ಆರಂಭದಲ್ಲಿ ಇದನ್ನು ಅಪಘಾತ ಎಂದು ಪರಿಗಣಿಸಲಾಗಿತ್ತು. ಆದರೆ ತನಿಖೆ ಮುಂದುವರಿದಂತೆ ಪೊಲೀಸರಿಗೆ ಅನುಮಾನ ಮೂಡಿದ್ದು, ಇದು ಪೂರ್ವನಿಯೋಜಿತ ಕೊಲೆ ಸಂಚು ಆಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಪ್ರಕರಣದಲ್ಲಿ ಸಿಯಾ ಗೋಯಲ್ ಹಾಗೂ ಚೇತನ್ ಚೌಧರಿ ಎಂಬಾತನನ್ನು … Continue reading ಪುಣೆ ಉದ್ಯಮಿ ಕೇತನ ಅಗರವಾಲ್ ಸಾವಿಗೆ ಶಾಕಿಂಗ್ ಟ್ವಿಸ್ಟ್! ನವೆಂಬರ್‌ನಲ್ಲಿ ಮದುವೆಯಾಗಬೇಕಿದ್ದ ಯುವಕನ ಸಾವಿನ ಪ್ರಕರಣ ಈಗ ಕೊಲೆ ತನಿಖೆಯಾಗಿ ಬದಲಾಗಿದೆ.