ಕರ್ನಾಟಕದಲ್ಲೇ ಅಲ್ಲ, ದೇಶದಲ್ಲಿ ಇವೆ ಎರಡು ಮಂಗಳೂರು! ವೈರಲ್ ಆಯ್ತು ಕುತೂಹಲಕರ ಮಾಹಿತಿ
Newsics.com ನವದೆಹಲಿ: ಮಂಗಳೂರು ಎಂದಾಕ್ಷಣ ಎಲ್ಲರಿಗೂ ಮೊದಲು ನೆನಪಾಗುವುದು ಕರ್ನಾಟಕದ ಕರಾವಳಿ ನಗರ. ಆದರೆ ಅಚ್ಚರಿಯ ಸಂಗತಿಯೆಂದರೆ, ಭಾರತದಲ್ಲಿ ‘ಮಂಗಳೂರು’ ಹೆಸರಿನ ಮತ್ತೊಂದು ಸ್ಥಳವೂ ಇದೆ ಎಂಬ ಮಾಹಿತಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಶಿಕ್ಷಣ, ವ್ಯಾಪಾರ, ಬಂದರು ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಆದರೆ ದೇಶದ ಮತ್ತೊಂದು ರಾಜ್ಯದಲ್ಲೂ ಇದೇ ಹೆಸರಿನ ಗ್ರಾಮವೊಂದು ಅಸ್ತಿತ್ವದಲ್ಲಿದ್ದು, ಈ ವಿಷಯ ಅನೇಕರಿಗೆ ಹೊಸದಾಗಿ ತಿಳಿದಿದೆ. ಈ ಕುತೂಹಲಕರ … Continue reading ಕರ್ನಾಟಕದಲ್ಲೇ ಅಲ್ಲ, ದೇಶದಲ್ಲಿ ಇವೆ ಎರಡು ಮಂಗಳೂರು! ವೈರಲ್ ಆಯ್ತು ಕುತೂಹಲಕರ ಮಾಹಿತಿ
Copy and paste this URL into your WordPress site to embed
Copy and paste this code into your site to embed