ಪ್ರೀತಿಯ ಬಲೆಗೆ ಯುವಕರನ್ನು ಸೆಳೆದು ಕೋಟಿ ಕೋಟಿ ವಂಚನೆ; ಕೇರಳದ ಕುಖ್ಯಾತ ಯುವತಿಯ ಅಸಲಿ ಮುಖ ಬಯಲು

Newsics.com ತಿರುವನಂತಪುರಂ: ಸಾಮಾಜಿಕ ಜಾಲತಾಣಗಳ ಮೂಲಕ ಯುವಕರೊಂದಿಗೆ ಸ್ನೇಹ ಬೆಳೆಸಿ, ಬಳಿಕ ಪ್ರೀತಿಯ ನಾಟಕವಾಡಿ ಕೋಟ್ಯಂತರ ರೂಪಾಯಿ ವಂಚನೆ ನಡೆಸುತ್ತಿದ್ದ ಕೇರಳದ ಯುವತಿಯೊಬ್ಬಳ ಅಕ್ರಮ ಜಾಲ ಇದೀಗ ಬಯಲಾಗಿದೆ. ಹಲವು ಯುವಕರನ್ನು ಗುರಿಯಾಗಿಸಿಕೊಂಡು ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯ ಬೆಳೆಸಿಕೊಂಡು, ಬಳಿಕ ಭಾವನಾತ್ಮಕವಾಗಿ ಯುವಕರನ್ನು ತನ್ನತ್ತ ಸೆಳೆಯುತ್ತಿದ್ದಳು. ನಂತರ ವೈಯಕ್ತಿಕ ಸಮಸ್ಯೆಗಳು, ತುರ್ತು ಅಗತ್ಯಗಳು ಹಾಗೂ ಹೂಡಿಕೆ ನೆಪದಲ್ಲಿ ಹಣ ಪಡೆದು ವಂಚಿಸುತ್ತಿದ್ದಳು … Continue reading ಪ್ರೀತಿಯ ಬಲೆಗೆ ಯುವಕರನ್ನು ಸೆಳೆದು ಕೋಟಿ ಕೋಟಿ ವಂಚನೆ; ಕೇರಳದ ಕುಖ್ಯಾತ ಯುವತಿಯ ಅಸಲಿ ಮುಖ ಬಯಲು