50 ಮೊಟ್ಟೆ ತಿನ್ನುವ ಚಾಲೆಂಜ್‌ ಸ್ವೀಕರಿಸಿದ್ದ ವ್ಯಕ್ತಿ ಸಾವು! 42ನೇ ಮೊಟ್ಟೆ ತಿಂದ ಬಳಿಕ ಕುಸಿದು ಬಿದ್ದು ದುರಂತ

Newsics.com ಹೆಚ್ಚು ಮೊಟ್ಟೆ ತಿನ್ನುವ ಸ್ಪರ್ಧೆ ಒಂದು ದುರಂತದಲ್ಲಿ ಅಂತ್ಯಗೊಂಡಿರುವ ಘಟನೆ ವರದಿಯಾಗಿದೆ. 50 ಮೊಟ್ಟೆಗಳನ್ನು ತಿನ್ನುವ ಚಾಲೆಂಜ್‌ ಸ್ವೀಕರಿಸಿದ್ದ ವ್ಯಕ್ತಿಯೊಬ್ಬರು 42ನೇ ಮೊಟ್ಟೆ ತಿಂದ ಬಳಿಕ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದು, ಬಳಿಕ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸ್ನೇಹಿತರ ನಡುವೆ ನಡೆದಿದ್ದ ಈ ಪಂತ್ಯದಲ್ಲಿ ಭಾಗವಹಿಸಿದ್ದ ವ್ಯಕ್ತಿ, ಹೆಚ್ಚಿನ ಸಂಖ್ಯೆಯ ಮೊಟ್ಟೆಗಳನ್ನು ಅಲ್ಪಾವಧಿಯಲ್ಲಿ ಸೇವಿಸಲು ಮುಂದಾಗಿದ್ದರು. ಆದರೆ 42ನೇ ಮೊಟ್ಟೆ ತಿಂದ ಬಳಿಕ ಆರೋಗ್ಯದಲ್ಲಿ ಏಕಾಏಕಿ ವ್ಯತ್ಯಯ ಉಂಟಾಗಿ ನೆಲಕ್ಕುರುಳಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ … Continue reading 50 ಮೊಟ್ಟೆ ತಿನ್ನುವ ಚಾಲೆಂಜ್‌ ಸ್ವೀಕರಿಸಿದ್ದ ವ್ಯಕ್ತಿ ಸಾವು! 42ನೇ ಮೊಟ್ಟೆ ತಿಂದ ಬಳಿಕ ಕುಸಿದು ಬಿದ್ದು ದುರಂತ