ಕೆಲಸ ಕಳೆದುಕೊಂಡ 21,000 ಸಿಬ್ಬಂದಿ; OpenAI ಜೊತೆ ಕೈಜೋಡಿಸಿದ ಒರಾಕಲ್
newsics.com / ನ್ಯೂಸಿಕ್ಸ್ ಅಮೆರಿಕದ ಪ್ರಮುಖ ಸಾಫ್ಟ್‌ವೇರ್ ಕಂಪನಿ Oracle ಕಳೆದ ಹಣಕಾಸು ವರ್ಷದಲ್ಲಿ ಸುಮಾರು 21,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಜಾಗತಿಕವಾಗಿ ಕಂಪನಿಯ ಉದ್ಯೋಗಿಗಳ ಸಂಖ್ಯೆ 1.62 ಲಕ್ಷದಿಂದ 1.41 ಲಕ್ಷಕ್ಕೆ ಇಳಿದಿದೆ. ಕಂಪನಿಯ ಮರುರಚನೆ ಹಾಗೂ AI ಕೇಂದ್ರಿತ ವ್ಯವಹಾರ ತಂತ್ರದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡೇಟಾ ಸೆಂಟರ್ ಮೂಲಸೌಕರ್ಯ ವಿಸ್ತರಣೆಗೆ ಒರಾಕಲ್ ಸುಮಾರು 70 ಬಿಲಿಯನ್ ಡಾಲರ್ (ಸುಮಾರು ₹6.6 ಲಕ್ಷ ಕೋಟಿ) ಹೂಡಿಕೆ ಮಾಡಲು ಯೋಜಿಸಿದೆ. … Continue reading ಕೆಲಸ ಕಳೆದುಕೊಂಡ 21,000 ಸಿಬ್ಬಂದಿ; OpenAI ಜೊತೆ ಕೈಜೋಡಿಸಿದ ಒರಾಕಲ್
Copy and paste this URL into your WordPress site to embed
Copy and paste this code into your site to embed