₹100 ಪ್ರಯಾಣಕ್ಕೆ ₹2,400 ವಸೂಲಿ! ಬೆಂಗಳೂರಿಗೆ ಮೊದಲ ಬಾರಿಗೆ ಬಂದ ಯುವಕರಿಗೆ ಆಟೋ ಚಾಲಕನ ಕಿರುಕುಳ

Newsics.com ಬೆಂಗಳೂರು: ಬೆಂಗಳೂರಿಗೆ ಮೊದಲ ಬಾರಿಗೆ ಬಂದಿದ್ದ ಇಬ್ಬರು ಯುವಕರಿಗೆ ಆಟೋ ಚಾಲಕನೊಬ್ಬ ಬೆದರಿಕೆ ಹಾಕಿ ₹2,400 ವಸೂಲಿ ಮಾಡಿದ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆ ನಗರದ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂಜಿನಿಯರ್ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, 16 ರಿಂದ 18 ವರ್ಷದೊಳಗಿನ ಇಬ್ಬರು ಯುವಕರು ಹೊಸೂರುಗೆ ತೆರಳಲು ಬಸ್ ನಿಲ್ದಾಣಕ್ಕೆ ಹೋಗುವ ಉದ್ದೇಶದಿಂದ ಆಟೋ ಹತ್ತಿದ್ದರು. ಆರಂಭದಲ್ಲಿ ಪ್ರತಿ ವ್ಯಕ್ತಿಗೆ … Continue reading ₹100 ಪ್ರಯಾಣಕ್ಕೆ ₹2,400 ವಸೂಲಿ! ಬೆಂಗಳೂರಿಗೆ ಮೊದಲ ಬಾರಿಗೆ ಬಂದ ಯುವಕರಿಗೆ ಆಟೋ ಚಾಲಕನ ಕಿರುಕುಳ