Lifestyle ಬೆಳಗ್ಗೆ ಎದ್ದಾಕ್ಷಣ ಮೊಬೈಲ್ ನೋಡಿದ್ರೆ ಏನಾಗುತ್ತೆ?

newsics.com / ನ್ಯೂಸಿಕ್ಸ್ ಕೆಲವರಿಗೆ ಹಾಸಿಗೆಯಿಂದ ಎದ್ದಾಕ್ಷಣ ಫೋನ್ ನೋಡುವುದು ದೈನಂದಿನ ಜೀವನದ ಒಂದು ಭಾಗವಾಗಿದೆ. ಆದರೆ ಈ ಚಿಕ್ಕ ಅಭ್ಯಾಸವು ದಿನಪೂರ್ತಿ ನಮ್ಮ ಮಾನಸಿಕ ಸ್ಥಿತಿ ಮತ್ತು ಏಕಾಗ್ರತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳುತ್ತಾರೆ. ನಿದ್ರೆಯಿಂದ ಎದ್ದ ತಕ್ಷಣ ನಮ್ಮ ಮೆದುಳು ಸಂಪೂರ್ಣವಾಗಿ ಚುರುಕಾಗಿರುವುದಿಲ್ಲ. ನಿದ್ರೆಯಿಂದ ಎಚ್ಚರಗೊಳ್ಳುವ ಪ್ರಕ್ರಿಯೆಗೆ ಸ್ವಲ್ಪ ಸಮಯ ಬೇಕಾಗುತ್ತದೆ. ಈ ಸಮಯದಲ್ಲಿ ಏಕಾಏಕಿ ನೂರಾರು ಮಾಹಿತಿಗಳು ಕಣ್ಣ ಮುಂದೆ ಕಾಣಿಸಿದರೆ ಮೆದುಳಿಗೆ ಒತ್ತಡ ಉಂಟಾಗಬಹುದು. ವಿಶೇಷವಾಗಿ … Continue reading Lifestyle ಬೆಳಗ್ಗೆ ಎದ್ದಾಕ್ಷಣ ಮೊಬೈಲ್ ನೋಡಿದ್ರೆ ಏನಾಗುತ್ತೆ?