ಪೋರ್ನ್ ವಿಡಿಯೋ ವ್ಯಸನ: 9 ತಿಂಗಳ ಮಗು ಮೇಲೆ 12 ವರ್ಷದ ಬಾಲಕನಿಂದ ಅತ್ಯಾಚಾರ!
newsics.com / ನ್ಯೂಸಿಕ್ಸ್ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಸಮಾಜವೇ ತಲೆತಗ್ಗಿಸುವಂತಹ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಕೇವಲ 12 ವರ್ಷದ ಬಾಲಕನೊಬ್ಬ (ಸಂತ್ರಸ್ತೆಯ ಸಂಬಂಧದಲ್ಲಿ ಮಾವನಾಗುವವನು) ಅಶ್ಲೀಲ ವಿಡಿಯೋಗಳ ಪ್ರಭಾವಕ್ಕೆ ಒಳಗಾಗಿ, ಮದ್ಯದ ಅಮಲಿನಲ್ಲಿ ತನ್ನ ತಾಯಿಯ ಪಕ್ಕದಲ್ಲಿ ಮಲಗಿದ್ದ 9 ತಿಂಗಳ ಹೆಣ್ಣುಮಗುವನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಘಟನೆಯ ಬಳಿಕ ತೀವ್ರವಾಗಿ ಗಾಯಗೊಂಡಿದ್ದ ಮಗುವನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಹೊಲದ ಶೆಡ್‌ನಲ್ಲಿ ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ. check hedline ಪೊಲೀಸರ ಮಾಹಿತಿ … Continue reading ಪೋರ್ನ್ ವಿಡಿಯೋ ವ್ಯಸನ: 9 ತಿಂಗಳ ಮಗು ಮೇಲೆ 12 ವರ್ಷದ ಬಾಲಕನಿಂದ ಅತ್ಯಾಚಾರ!
Copy and paste this URL into your WordPress site to embed
Copy and paste this code into your site to embed