ಮಳೆ ಹುಡುಗಿ ಪೂಜಾ ಗಾಂಧಿ ಸಖತ್ ಸ್ಲಿಮ್! ವೈರಲ್ ವಿಡಿಯೋ ನೋಡಿ

ಮಳೆ ಹುಡುಗಿ ಪೂಜಾ ಗಾಂಧಿ (Pooja Gandhi) ಸಣ್ಣ ಆಗಿದ್ದಾರೆ. ಮುಂಗಾರು ಮಳೆ ಚಿತ್ರದ (Mungaru Male Movie) ಸಮಯದಲ್ಲಿ ಹೇಗಿದ್ದರೋ ಹಾಗೆ ಕಾಣಿಸುತ್ತಿದ್ದಾರೆ. ಗೌನ್ ತೊಟ್ಟು ಅಷ್ಟೆ ಚೆಂದಗೆ ಹೊಳೀತಿರೊ ವಿಡಿಯೋ ಗಮನ ಸೆಳೆಯುತ್ತಿದೆ. ಪ್ರಜಾ ವಾಣಿ ಕನ್ನಡ ಸಿನಿ ಸಮ್ಮಾನ್ ಅವಾರ್ಡ್  ಕಾರ್ಯಕ್ರಮಕ್ಕೆ ಬಂದ ಪೂಜಾ  ಇಲ್ಲಿ ಅಷ್ಟೆ ಸಖತ್ ಆಗಿಯೇ ಮಿಂಚಿದ್ದಾರೆ. ಆದರೆ, ಇದೀಗ ಬೇರೆ ರೀತಿ ಕಾಣಿಸುತ್ತಿದ್ದಾರೆ. ದೇಹದ ತೂಕ ಇಳಿದು ಹೋಗಿದೆ. ಪೂಜಾ ಗಾಂಧಿ ಈಗ ಸ್ಲಿಮ್ ಆಗಿಯೇ ಕಾಣಿಸುತ್ತಿದ್ದಾರೆ. … Continue reading ಮಳೆ ಹುಡುಗಿ ಪೂಜಾ ಗಾಂಧಿ ಸಖತ್ ಸ್ಲಿಮ್! ವೈರಲ್ ವಿಡಿಯೋ ನೋಡಿ