ಮನೆಯ ಈ ಜಾಗಗಳಲ್ಲಿ ಹಲ್ಲಿ ಕಾಣಿಸಿಕೊಂಡರೆ ಲಕ್ಷ್ಮಿ ದೇವಿ ಆಗಮನದ ಸಂಕೇತ

newsics.com/ನ್ಯೂಸಿಕ್ಸ್ ಪ್ರಾಚೀನ ಕಾಲದ ಪ್ರಕಾರ ನಮ್ಮ ಮನೆಗೆ ಬರುವ ಪ್ರತಿ ಕೀಟ ಮತ್ತು ಜೀವಚರಗಳು ಶುಭ ಮತ್ತು ಕೆಡಕು ಸೂಚನೆಯನ್ನು ಕೊಡುತ್ತದೆ. ಗುಬ್ಬಿ ಗೂಡು ಕಟ್ಟುವುದು, ಜೇಡ ಬಲೆ ಕಟ್ಟುವುದು, ಗೂಬೆ, ಬಾವಲಿ ಹೀಗೆ ಒಂದೊಂದಕ್ಕೂ ಒಂದು ಆಚಾರ ವಿಚಾರ ಇದೆ.. ಹಾಗೆಯೇ ಹಲ್ಲಿ ಮನೆಯ ಕೆಲವು ಭಾಗದಲ್ಲಿ ಕಾಣಿಸಿಕೊಂಡರೆ ಅದು ಅಶುಭ ಸೂಚನೆಯಲ್ಲ ಎಂದು ವಾಸ್ತು ಶಾಸ್ತ್ರದ ಪ್ರಕಾರ ಹೇಳಲಾಗುತ್ತದೆ. ಹಾಗಾದ್ರೆ ಮನೆಯ ಯಾವ ಭಾಗದಲ್ಲಿ ಹಲ್ಲಿ ಕಾಣಿಸಿಕೊಂಡರೆ ಶುಭ ಸೂಚನೆ ಎಂದು ತಿಳಿದುಕೊಳ್ಳೋಣ.   … Continue reading ಮನೆಯ ಈ ಜಾಗಗಳಲ್ಲಿ ಹಲ್ಲಿ ಕಾಣಿಸಿಕೊಂಡರೆ ಲಕ್ಷ್ಮಿ ದೇವಿ ಆಗಮನದ ಸಂಕೇತ