Nivedita Gowda: ಗರಿ ಬಿಚ್ಚಿ ಕುಣಿದ ನಿವೇದಿತಾ ಗೌಡ- ಕಿಶನ್! ವೈರಲ್ ವಿಡಿಯೋ ನೋಡಿ

newsics.com/ನ್ಯೂಸಿಕ್ಸ್ ರೀಲ್ಸ್‌ನಲ್ಲಿ ಸದಾ ಮಿಂಚುವ ನಿವೇದಿತಾ ಗೌಡ  ಡ್ಯಾನ್ಸರ್ ಕಿಶನ್ ಜೊತೆ ರೀಲ್ಸ್ ಮಾಡಿದ್ದಾರೆ. ಹೇ…ನವಿಲೇ ಹಾಡಿಗೆ ಇಬ್ಬರೂ ಮಾದಕ ಹೆಜ್ಜೆ ಹಾಕಿದ್ದಾರೆ. ನವಿಲು ಗರಿ ಧರಿಸಿ ಸಖತ್ತಾಗಿ ಈ ಜೋಡಿ ಮಿಂಚಿದೆ. ಸರಳ, ಆಕರ್ಷಕ ಹೆಜ್ಜೆಯೊಂದಿಗೆ ರೀಲ್ಸ್ ಮಾಡಿರುವ ನಿವೇದಿತಾ ಗೌಡ ಹಾಗೂ ಕಿಶನ್ ಹಾಡಿನ ಥೀಮ್‌ನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ. ನವಿಲುಗರಿ ಬಳಸಿಯೇ ನಿವೇದಿತಾ ಡ್ರೆಸ್‌ ಮಾಡಲಾಗಿದೆ. ಕಿಶನ್ ಅವರು ನವಿಲುಗರಿ ತೊಟ್ಟು ಸಕತ್‌ ಆಗಿ ಕಾಣಿಸಿಕೊಂಡಿದ್ದಾರೆ. ಮೈಗೆ ನವಿಲಿನ ಬಣ್ಣವನ್ನೇ ಪೇಂಟ್ ಮಾಡಿಕೊಂಡಿದ್ರೆ, ನಿವೇದಿತಾ … Continue reading Nivedita Gowda: ಗರಿ ಬಿಚ್ಚಿ ಕುಣಿದ ನಿವೇದಿತಾ ಗೌಡ- ಕಿಶನ್! ವೈರಲ್ ವಿಡಿಯೋ ನೋಡಿ