ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ

  newsics.com/ನ್ಯೂಸಿಕ್ಸ್ ಜನಪ್ರಿಯ ಬಹುಭಾಷಾ ನಟ ಹಾಗೂ ಗೋರಖ್‌ಪುರ ಸಂಸದ ರವಿ ಕಿಶನ್ ಅವರು ಅಂತರರಾಷ್ಟ್ರೀಯ ಯೋಗ ದಿನಾಚರಣೆಗೂ ಮುನ್ನ ಯೋಗ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್‌ ಆಗಿದೆ. ಗೋರಖ್‌ಪುರದಲ್ಲಿ ನಡೆದ ಯೋಗ ಕಾರ್ಯಕ್ರಮವೊಂದರಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ. ಯೋಗಾಸನಗಳನ್ನು ಮಾಡುವಾಗ ನಟ ರವಿ ಕಿಶನ್‌ ಅವರು ಏನನ್ನೋ ಅಗಿಯುತ್ತಿರುವಂತೆ ಕಂಡುಬಂದಿದ್ದರಿಂದ, ಅದು ಗುಟ್ಕಾ ಇರಬಹುದು ಎಂದು ನೆಟ್ಟಿಗರು ಊಹಿಸಿದ್ದಾರೆ. ಅದನ್ನೇ ಈಗ ಸಾಮಾಜಿಕ ಜಾಲತಾಣ ಬಳಕೆದಾರರು ‘ಗುಟ್ಖಾಸನ’ ಎಂದು ಕರೆದು … Continue reading ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ