PhonePe shock ಫೋನ್‌ಪೆ ಬಳಕೆದಾರರಿಗೆ ಶಾಕ್: ನಿಷ್ಕ್ರಿಯ ವ್ಯಾಲೆಟ್‌ಗೆ 3 ತಿಂಗಳಿಗೊಮ್ಮೆ 100 ರೂ. ಶುಲ್ಕ!

newsics.com / ನ್ಯೂಸಿಕ್ಸ್ ನವದೆಹಲಿ:ಭಾರತದ ಪ್ರಮುಖ ಡಿಜಿಟಲ್ ಪಾವತಿ ಆಪ್ ಆದ ಫೋನ್‌ಪೆ (PhonePe), ತನ್ನ ಆಪ್‌ನಲ್ಲಿರುವ ವ್ಯಾಲೆಟ್ ಅನ್ನು ದೀರ್ಘಕಾಲದವರೆಗೆ ಬಳಸದೆ ಹಾಗೆಯೇ ಬಿಟ್ಟಿರುವ ಗ್ರಾಹಕರಿಗೆ ಭಾರೀ ದಂಡ ಅಥವಾ ನಿರ್ವಹಣಾ ಶುಲ್ಕ ವಿಧಿಸಲು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ. ​ತಮ್ಮ ಫೋನ್‌ಪೆ ವ್ಯಾಲೆಟ್ ಅನ್ನು ಕನಿಷ್ಠ 12 ತಿಂಗಳುಗಳಿಂದ (1 ವರ್ಷ) ಯಾವುದೇ ಹಣಕಾಸು ವಹಿವಾಟಿಗೆ ಬಳಸದಿದ್ದರೆ, ಅದನ್ನು ‘ಇನ್‌ಆಕ್ಟಿವ್’ (Dormant) ಎಂದು ಪರಿಗಣಿಸಲಾಗುತ್ತದೆ. ಇಂತಹ ಇನ್‌ಆಕ್ಟಿವ್ ವ್ಯಾಲೆಟ್‌ಗಳಿಗೆ ಪ್ರತಿ 3 ತಿಂಗಳಿಗೊಮ್ಮೆ (ತ್ರೈಮಾಸಿಕ) … Continue reading PhonePe shock ಫೋನ್‌ಪೆ ಬಳಕೆದಾರರಿಗೆ ಶಾಕ್: ನಿಷ್ಕ್ರಿಯ ವ್ಯಾಲೆಟ್‌ಗೆ 3 ತಿಂಗಳಿಗೊಮ್ಮೆ 100 ರೂ. ಶುಲ್ಕ!