ಮಜಾ ಭಾರತ ಖ್ಯಾತಿಯ ಹಾಸ್ಯ ಕಲಾವಿದನ ಸಾವಿನ ಸುತ್ತ ಅನುಮಾನದ ಹುತ್ತ!
newsics.com/ನ್ಯೂಸಿಕ್ಸ್ ಮಜಾ ಭಾರತ’ ಸೇರಿದಂತೆ ರಿಯಾಲಿಟಿ ಶೋಗಳ ಮೂಲಕ ಕರ್ನಾಟಕದಾದ್ಯಂತ ಜನಪ್ರಿಯತೆ ಗಳಿಸಿದ್ದ ಯುವ ಹಾಸ್ಯ ಕಲಾವಿದ ಸಿದ್ದಾರ್ಥ ಪರಸನೋರ ಅವರ ನಿಗೂಢ ಸಾವು ಇದೀಗ ತೀವ್ರ ಕೌತುಕ ಮೂಡಿಸಿದೆ. ಇತ್ತೀಚೆಗೆ ಅವರ ಮೃತದೇಹ ಪತ್ತೆಯಾದ ಬೆನ್ನಲ್ಲೇ, ಸಿದ್ದಾರ್ಥ ಸಾವು ಸಹಜ ಸಾವಲ್ಲ, ಅದರ ಹಿಂದೆ ಕೊಲೆಯ ಶಂಕೆ ಇದೆ ಎಂಬ ಅನುಮಾನದ ಹುತ್ತ ಸದ್ಯ ದಟ್ಟವಾಗತೊಡಗಿದೆ. ಹಾಸ್ಯ ಕಲಾವಿದ ಸಿದ್ದಾರ್ಥ ಪರಸನೋರ ಅವರ ಸಾವಿನ ಸುತ್ತ ಹಲವು ನಿಗೂಢತೆಗಳು ಸುತ್ತುವರಿದಿದ್ದು, ಪಾಲಕರು ತಮ್ಮ ಮಗನ ಹತ್ಯೆಯಾಗಿದೆ … Continue reading ಮಜಾ ಭಾರತ ಖ್ಯಾತಿಯ ಹಾಸ್ಯ ಕಲಾವಿದನ ಸಾವಿನ ಸುತ್ತ ಅನುಮಾನದ ಹುತ್ತ!
Copy and paste this URL into your WordPress site to embed
Copy and paste this code into your site to embed