ಯೂಟ್ಯೂಬ್ ನೋಡಿ ನಕಲಿ ನೋಟು ಮುದ್ರಿಸುತ್ತಿದ್ದ ದಂಪತಿ ಅರೆಸ್ಟ್

newsics.com/ನ್ಯೂಸಿಕ್ಸ್ ಯೂಟ್ಯೂಬ್ ನೋಡಿ ನಕಲಿ ನೋಟು ಮುದ್ರಿಸುವುದನ್ನು ಕಲಿತಿದ್ದ ತೆಲಂಗಾಣದ ನಲ್ಗೊಂಡದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಾಜು ಅಲಿಯಾಸ್ ಬೆಸವಾಡ ರಾಜೀವ್ (30) ಮತ್ತು ಆತನ ಪತ್ನಿ ದುರ್ಗಂ ಪಾವನಿ (26) ಎಂದು ಗುರುತಿಸಲಾಗಿದೆ. ಹೈದರಾಬಾದ್​ನಲ್ಲಿರುವ ದಂಪತಿಯ ನಿವಾಸದ ಮೇಲೆ ದಾಳಿ ನಡೆಸಿದ ತೆಲಂಗಾಣ ಪೊಲೀಸರು, ಅವರ ಬಳಿಯಿದ್ದ ನಕಲಿ ಕರೆನ್ಸಿ ನೋಟುಗಳು, ಪ್ರಿಂಟರ್ ಸ್ಕ್ಯಾನರ್ ಮತ್ತು ನೋಟು ಮುದ್ರಣಕ್ಕೆ ಬಳಸುತ್ತಿದ್ದ ಪೇಪರ್ ಸ್ಟಾಕ್ ಅನ್ನು ವಶಪಡಿಸಿಕೊಂಡಿದ್ದಾರೆ. ನಲ್ಗೊಂಡ ಡಿಎಸ್‌ಪಿ ಕೆ. ಶಿವರಾಮ್ ರೆಡ್ಡಿ ಈ … Continue reading ಯೂಟ್ಯೂಬ್ ನೋಡಿ ನಕಲಿ ನೋಟು ಮುದ್ರಿಸುತ್ತಿದ್ದ ದಂಪತಿ ಅರೆಸ್ಟ್