ಅಮೆಜಾನ್ ಉದ್ಯೋಗಿಯ ಭಾವನಾತ್ಮಕ ಕ್ಷಣ: ಪೋಷಕರಿಗೆ ಕಚೇರಿ ತೋರಿಸಿ ಕನಸು ನನಸು

newsics.com / ನ್ಯೂಸಿಕ್ಸ್ ಹೈದರಾಬಾದ್‌ನಲ್ಲಿರುವ ಅಮೆಜಾನ್ ಕಚೇರಿಗೆ ತನ್ನ ಪೋಷಕರನ್ನು ಕರೆದುಕೊಂಡು ಹೋದ ಯುವತಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವರ್ಷಗಳ ಕಾಲ ವಿಡಿಯೊ ಕರೆಗಳ ಮೂಲಕ ಮಾತ್ರ ತನ್ನ ಕೆಲಸದ ಸ್ಥಳವನ್ನು ತೋರಿಸಿದ್ದ ಆಕೆ, ಕೊನೆಗೂ ಪೋಷಕರನ್ನು ನೇರವಾಗಿ ಕಚೇರಿಗೆ ಕರೆದುಕೊಂಡು ಹೋಗುವ ಕನಸನ್ನು ನನಸು ಮಾಡಿಕೊಂಡಿದ್ದಾಳೆ. ಕಚೇರಿ ಆವರಣ ಸುತ್ತಾಟ, ಕುಟುಂಬದೊಂದಿಗೆ ಕಳೆದ ಸಂತಸದ ಕ್ಷಣಗಳು ಮತ್ತು ಪೋಷಕರ ಮುಖದಲ್ಲಿದ್ದ ಹೆಮ್ಮೆ ಹಾಗೂ ಸಂತೋಷವನ್ನು ವಿಡಿಯೊದಲ್ಲಿ ಕಾಣಬಹುದು. “ಪೋಷಕರ ಕಣ್ಣಲ್ಲಿ ಹೆಮ್ಮೆ ಕಾಣುವಾಗ … Continue reading ಅಮೆಜಾನ್ ಉದ್ಯೋಗಿಯ ಭಾವನಾತ್ಮಕ ಕ್ಷಣ: ಪೋಷಕರಿಗೆ ಕಚೇರಿ ತೋರಿಸಿ ಕನಸು ನನಸು