ಮನೆಗೆಲಸ ಮಾಡುತ್ತಲೇ ಗಂಟೆಗೆ ₹250 ಗಳಿಸಬಹುದು; ಈ ಟ್ರಿಕ್ ಟ್ರೈ ಮಾಡಿ
newsics.com/ನ್ಯೂಸಿಕ್ಸ್ ತಮಿಳುನಾಡಿನ ಚೆನ್ನೈನ 25 ವರ್ಷದ ಗೃಹಿಣಿ ನಾಗಿರೆಡ್ಡಿ ಶ್ರೀರಾಮಚಂದ್ರ ಅವರು ತಮ್ಮ ತಲೆಗೆ ಸ್ಮಾರ್ಟ್‌ಫೋನ್ ಒಂದನ್ನು ಪಟ್ಟಿಯ ಮೂಲಕ ಕಟ್ಟಿಕೊಂಡು ಅಡುಗೆಮನೆಯಲ್ಲಿ ಮಾವಿನಕಾಯಿ ಹೆಚ್ಚುವ, ಪಾತ್ರೆ ತೊಳೆಯುವ ಕೆಲಸಗಳನ್ನು ಮಾಡುತ್ತಾರೆ. ಅವರು ಮಾಡುವ ಪ್ರತಿ ಹಂತದ ಕೆಲಸವೂ ರೆಕಾರ್ಡ್ ಆಗುತ್ತದೆ. ಇಂತಹ ಸಾಮಾನ್ಯ ವಿಡಿಯೋಗಳು ಜಾಗತಿಕ ತಂತ್ರಜ್ಞಾನ ಸಂಸ್ಥೆಗಳಿಗೆ ಅತ್ಯಂತ ಮೌಲ್ಯಯುತವಾದ ದತ್ತಾಂಶಗಳಾಗಿವೆ. ಮಾನವರು ನೈಜ ಜಗತ್ತಿನಲ್ಲಿ ಹೇಗೆ ಕೈಕಾಲುಗಳನ್ನು ಚಲಿಸುತ್ತಾರೆ, ವಸ್ತುಗಳನ್ನು ಹೇಗೆ ಹಿಡಿಯುತ್ತಾರೆ ಎಂಬುದನ್ನು ರೋಬೋಟ್‌ಗಳಿಗೆ ಕಲಿಸಲು ಈ ವಿಡಿಯೋಗಳನ್ನು ಬಳಸಲಾಗುತ್ತಿದೆ. ಬಟ್ಟೆ … Continue reading ಮನೆಗೆಲಸ ಮಾಡುತ್ತಲೇ ಗಂಟೆಗೆ ₹250 ಗಳಿಸಬಹುದು; ಈ ಟ್ರಿಕ್ ಟ್ರೈ ಮಾಡಿ
Copy and paste this URL into your WordPress site to embed
Copy and paste this code into your site to embed