1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ!
newsics.com/ನ್ಯೂಸಿಕ್ಸ್ ನಂದಿ (Nandi) ವಿಗ್ರಹದ ಬಾಯಿಂದ ಉಕ್ಕಿ ಹರಿಯುವ ನೀರಿನ ಧಾರೆಗೆ ನೂರಾರು ವರ್ಷಗಳಿಂದ ವಿರಾಮವೇ ಇಲ್ಲ. ಮಳೆಗಾಲ, ಬೇಸಿಗೆ, ಬರಗಾಲ ಎನ್ನದೇ 24×7 ಅವಿರತವಾಗಿ ನೀರು ಹರಿಯುತ್ತಿರುವ ಘಟನೆ ಆಂಧ್ರಪ್ರದೇಶದ ರಾಮಗಿರಿ ಶ್ರೀ ಭೈರವೇಶ್ವರ ದೇವಾಲಯದಲ್ಲಿ ನಡೆದಿದೆ. ಇನ್ನು ಈ ನೀರು ಎಲ್ಲಿಂದ ಬರುತ್ತದೆ ಎಂಬುದು ಇಂದಿಗೂ ನಿಗೂಢ. ಯಾವುದೇ ಪೈಪ್ ಸಂಪರ್ಕವಿಲ್ಲ, ಜಲಮೂಲದ ಕುರುಹಿಲ್ಲ. ಆದರೂ ತೀರ್ಥದಂತೆ ಹರಿಯುವ ಈ ಜಲಧಾರೆ ವಿಜ್ಞಾನಿಗಳ ತಲೆಗೆ ಹುಳ ಬಿಟ್ಟಿದೆ. ಭಕ್ತರು ಇದನ್ನು ಶಿವನ ಪವಾಡ (The … Continue reading 1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ!
Copy and paste this URL into your WordPress site to embed
Copy and paste this code into your site to embed