ಮಧ್ಯರಾತ್ರಿಲೀ ಯುವತಿಯನ್ನ ರೈಲಿನಿಂದ ಕೆಳಗಿಳಿಸಿದ TTE; ವೈರಲ್ ವಿಡಿಯೋ ನೋಡಿ
newsics.com/ನ್ಯೂಸಿಕ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೇವಲ 13 ಸೆಕೆಂಡುಗಳ ಈ ಚಿಕ್ಕ ವಿಡಿಯೋದಲ್ಲಿ, ಚಲಿಸುವ ರೈಲಿನ ಬಾಗಿಲಿನ ಬಳಿ ಯುವತಿಯೊಬ್ಬಳು ಭಯದಿಂದ ನಿಂತಿರುವುದು ಮತ್ತು ರೈಲ್ವೆ ಟಿಕೆಟ್ ಕಲೆಕ್ಟರ್ (ಟಿಟಿಇ/ಟಿಸಿ) ಆಕೆಯ ಮುಂಭಾಗದಲ್ಲಿ ನಿಂತಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ರೈಲಿನಲ್ಲಿ ಪ್ರಯಾಣಿಕರ ಟಿಕೆಟ್ ನಿಯಮಿತವಾಗಿ ಪರಿಶೀಲನೆ ನಡೆಸುತ್ತಿದ್ದಾಗ, ಈ ಯುವತಿಯು ಸೂಕ್ತವಾದ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿರುವುದು ಟಿಸಿಯ ಗಮನಕ್ಕೆ ಬಂದಿದೆ. ನಿಯಮಗಳ ಪ್ರಕಾರ ಆಕೆಗೆ ಮುಂದಿನ ನಿಲ್ದಾಣದಲ್ಲಿ ದಂಡ ವಿಧಿಸಬೇಕಿತ್ತಾದರೂ, ಟಿಸಿ ಮಾತ್ರ ಅತ್ಯಂತ ಕಟ್ಟುನಿಟ್ಟಾಗಿ ನಡೆದುಕೊಂಡಿದ್ದಾರೆ. ರೈಲು … Continue reading ಮಧ್ಯರಾತ್ರಿಲೀ ಯುವತಿಯನ್ನ ರೈಲಿನಿಂದ ಕೆಳಗಿಳಿಸಿದ TTE; ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed