ಹೊಸಕೋಟೆ ರಸ್ತೆಯಲ್ಲಿ ಮಧ್ಯರಾತ್ರಿ ಕಾಣಿಸಿಕೊಳ್ಳುವ ಆ ಭಯಾನಕ ‘ಮಹಿಳೆ’ ಯಾರು?

newsics.com/ನ್ಯೂಸಿಕ್ಸ್ ಗೂಗಲ್‌ನಲ್ಲಿ “ಕರ್ನಾಟಕದ ಮೋಸ್ಟ್ ಹಾಂಟೆಡ್ ರೋಡ್” ಎಂದು ಹುಡುಕಿದರೆ ಹೊಸಕೋಟೆ ಸುತ್ತಮುತ್ತಲಿನ ಕೆಲವು ರಸ್ತೆಗಳ ಹೆಸರು ಕಾಣಿಸಿಕೊಳ್ಳುತ್ತದೆ. ಆದ್ರೆ,  ಸ್ಥಳೀಯರು ಇದನ್ನು ಸುಳ್ಳು ಎಂದರು, ರಾತ್ರಿ ವೇಳೆ ಅಲ್ಲಿ ಸಂಚರಿಸಿದ ಕೆಲವರು ಹೇಳುವ ಅನುಭವಗಳು ಭಯ ಹುಟ್ಟಿಸುತ್ತದೆ. ಮೊದಲ ಘಟನೆ ಆಟೋ ಚಾಲಕ ಅಶೋಕ್ ಅವರದ್ದು. ರಾತ್ರಿ 11 ಗಂಟೆ ಸುಮಾರಿಗೆ ಬಾಡಿಗೆ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಲಗೇಜ್ ಹಿಡಿದು ನಿಂತಿದ್ದ ಮಹಿಳೆ ಕಾಣಿಸಿಕೊಂಡಿದ್ದಾಳೆ. ಆಕೆಯನ್ನು ಆಟೋದಲ್ಲಿ ಕೂರಿಸಿಕೊಳ್ಳಲು ಮುಂದಾದಾಗ, ಚಾಲಕನನ್ನು … Continue reading ಹೊಸಕೋಟೆ ರಸ್ತೆಯಲ್ಲಿ ಮಧ್ಯರಾತ್ರಿ ಕಾಣಿಸಿಕೊಳ್ಳುವ ಆ ಭಯಾನಕ ‘ಮಹಿಳೆ’ ಯಾರು?