ಕೆಲಸಕ್ಕೆ ಡಿಗ್ರಿ ಇದ್ದರೆ ಸಾಲದು; ಆರ್ಥಿಕ ತಜ್ಞರು ಹೇಳಿದ್ದೇನು?

newsics.com/ನ್ಯೂಸಿಕ್ಸ್ ಎಂಬಿಎ, ಕಂಪ್ಯೂಟರ್ ಸೈನ್ಸ್, ಸಾಫ್ಟ್‌ವೇರ್ ಈ ಎಲ್ಲಾ ಕೋರ್ಸ್, ಡಿಗ್ರಿ ಕಾಲ ಮುಗಿಯಿತು. ನಿಮ್ಮಲ್ಲಿ ಡಿಗ್ರಿ ಇದೆ ಎಂದ ತಕ್ಷಣ ನಿಮ್ಮನ್ನು ಕರೆದು ಉದ್ಯೋಗ ಕೊಡುವುದಿಲ್ಲ. ಡಿಗ್ರಿಯಲ್ಲಿ ನೀವು ಎಷ್ಟೇ ಟ್ಯಾಲೆಂಟ್ ಆಗಿದ್ದರೂ ಉದ್ಯೋಗ ವಲಯದ ಲಕ್ಷಣಗಳೇ ಬದಲಾಗಿದೆ. ಪದವಿ ಪೂರೈಸಿದ ಮಾತ್ರಕ್ಕೆ ಕೆಲಸ ಸಿಗಬೇಕು ಎಂದಿಲ್ಲ ಎಂದು ಭಾರತದ ಮುಖ್ಯ ಆರ್ಥಿಕ ಸಲಹೆಗಾರ (CEA)ಅನಂತ್ ನಾಗೇಶ್ವರನ್ ಹೇಳಿದ್ದಾರೆ. ಭಾರತದ ಶಿಕ್ಷಣ ಕ್ಷೇತ್ರ, ವಿದ್ಯಾರ್ಥಿಗಳು, ಪೋಷಕರು ಒಂದೇ ಮಾರ್ಗದಲ್ಲಿ ಸಾಗುತ್ತಿದ್ದಾರೆ. ಇದು ಆತಂಕ ಹೆಚ್ಚಿಸಲಿದೆ ಎಂದಿದ್ದಾರೆ. … Continue reading ಕೆಲಸಕ್ಕೆ ಡಿಗ್ರಿ ಇದ್ದರೆ ಸಾಲದು; ಆರ್ಥಿಕ ತಜ್ಞರು ಹೇಳಿದ್ದೇನು?