ಶಾಲೆಗಳಲ್ಲಿ `ಲಿಪ್ ಸ್ಟಿಕ್’ ನಿಷೇಧಿಸಿದ ಕೇರಳ; ಕಾರಣವೇನು?

newsics.com/ನ್ಯೂಸಿಕ್ಸ್ ಶಾಲಾ ಮಕ್ಕಳ ಬ್ಯಾಗ್‌ನಲ್ಲಿ ಲಿಪ್‌ಸ್ಟಿಕ್ ಅಥವಾ ಇನ್ಯಾವುದೇ ಸೌಂದರ್ಯವರ್ಧಕ ಉತ್ಪನ್ನಗಳು  ಇರುತ್ತವೆಯೇ? ಹಾಗಿದ್ದರೆ ತಕ್ಷಣವೇ ನೀವು ಮಕ್ಕಳೊಂದಿಗೆ ಗಂಭೀರವಾಗಿ ಮಾತನಾಡಬೇಕಾದ ಸಮಯ ಬಂದಿದೆ. ಕೇರಳದ ಕೊಲ್ಲಂ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯು (CWC) ಶಾಲೆಗಳಿಂದ ಸೌಂದರ್ಯವರ್ಧಕಗಳನ್ನು ಸಂಪೂರ್ಣವಾಗಿ ದೂರವಿಡಲು ಬೃಹತ್ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದೆ. ಇದರ ಹಿಂದಿರುವ ಆರೋಗ್ಯದ ಕಾರಣಗಳು ನಿಜಕ್ಕೂ ತಲ್ಲಣ ಮೂಡಿಸುವಂತಿವೆ. ಮಾತೃಭೂಮಿ ವರದಿಯ ಪ್ರಕಾರ, ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮರ್ಕ್ಯುರಿ (ಪಾದರಸ) ಮತ್ತು ಕ್ಯಾಡ್ಮಿಯಂನಂತಹ ವಿಷಕಾರಿ ಭಾರ ಲೋಹಗಳು (Heavy … Continue reading ಶಾಲೆಗಳಲ್ಲಿ `ಲಿಪ್ ಸ್ಟಿಕ್’ ನಿಷೇಧಿಸಿದ ಕೇರಳ; ಕಾರಣವೇನು?