Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿಗೆ ಲೈಂಗಿಕ ದೌರ್ಜನ್ಯ!
newsics.com / ನ್ಯೂಸಿಕ್ಸ್ ಕಾಸರಗೋಡಿನಲ್ಲಿ 16 ವರ್ಷದ ಬಾಲಕಿ ಮೇಲೆ ಮನೆಯಲ್ಲಿ ಮಲಗಿದ್ದಾಗ ಅತ್ಯಾಚಾರ ನಡೆಸಿದ ಪ್ರಕರಣದ ಆಘಾತಕಾರಿ ವಿವರಗಳು ಈಗ ದೇವರಸ್ವಂತ ನಾಡು ಕೇರಳಂ ಅನ್ನು ಬೆಚ್ಚಿ ಬೀಳಿಸಿದೆ. 25 ವರ್ಷದ ಸ್ನೇಹಾ ಮರ್ಲಿನ್ (Sneha Merlin) ಬಾಲಕಿಯ (Girl) ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎನ್ನಲಾಗಿದೆ. 16 ವರ್ಷದ ಬಾಲಕಿಯ ತಾಯಿಯ ಸ್ನೇಹಿತೆಯಾಗಿರುವ ಸ್ನೇಹಾ ಮರ್ಲಿನ್ ಒಂದು ವರ್ಷದಿಂದ ಬಾಲಕಿಯ ಮನೆಯಲ್ಲಿ ವಾಸಿಸುತ್ತಿದ್ದರು. ಬಾಲಕಿಯ ಹೇಳಿಕೆಯ ಪ್ರಕಾರ, ಆಕೆಯ ತಾಯಿ ಮನೆಯಲ್ಲಿದ್ದಾಗಲೂ … Continue reading Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿಗೆ ಲೈಂಗಿಕ ದೌರ್ಜನ್ಯ!
Copy and paste this URL into your WordPress site to embed
Copy and paste this code into your site to embed