ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!
newsics.com/ನ್ಯೂಸಿಕ್ಸ್ ಭಾರತದ ಆಹಾರ ಸುರಕ್ಷತೆ ನಿಯಂತ್ರಕ ಸಂಸ್ಥೆಯಾದ ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ ದಾರಿತಪ್ಪಿಸುವ ಬ್ರ್ಯಾಂಡ್ ಹೆಸರುಗಳು, ಪ್ಯಾಕೇಜಿಂಗ್ ಲೇಬಲ್‌ಗಳು ಮತ್ತು ಉತ್ಪನ್ನಗಳ ಕುರಿತಾದ ಹಕ್ಕುಗಳನ್ನು ಬಳಸಿದ ಆರೋಪದ ಮೇಲೆ ಭಾನುವಾರ ಎಂಟು ಆಹಾರ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿದೆ. ಕೆಲವು ಉತ್ಪನ್ನಗಳು ವಾಸ್ತವದಲ್ಲಿ ಇರುವುದಕ್ಕಿಂತ ಹೆಚ್ಚು ಆರೋಗ್ಯಕರವಾಗಿವೆ ಎಂದು ಗ್ರಾಹಕರು ನಂಬುವಂತೆ ಇವು ದಾರಿತಪ್ಪಿಸುತ್ತಿವೆ ಎಂದು ಪ್ರಾಧಿಕಾರ ತಿಳಿಸಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ನಿಬಂಧನೆಗಳ ಅಡಿಯಲ್ಲಿ ಈ … Continue reading ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!
Copy and paste this URL into your WordPress site to embed
Copy and paste this code into your site to embed