Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

newsics.com / ನ್ಯೂಸಿಕ್ಸ್ ಬಿಗ್‌ಬಾಸ್‌ ಖ್ಯಾತಿಯ ಕಿಶನ್ ಬಿಳಗಲಿ ಮತ್ತು ತನಿಷಾ ಕುಪ್ಪಂಡ ಅವರು ವಿಧಾನಸೌಧದ ಮುಂದೆ ‘ದತ್ತ’ ಚಿತ್ರದ ಹಾಡಿಗೆ ಮಾಡಿದ ನೃತ್ಯವು ವಿವಾದಕ್ಕೆ ಕಾರಣವಾಗಿದೆ. ಈ ವಿಡಿಯೋಗೆ ತನಿಷಾ ಅವರ ದೇಹದ ಬಗ್ಗೆ ನಕಾರಾತ್ಮಕ ಕಾಮೆಂಟ್‌ಗಳು ಬಂದಿದ್ದು, ಬಾಡಿ ಶೇಮಿಂಗ್ ಮಾಡದಂತೆ ಕಿಶನ್ ಮನವಿ ಮಾಡಿದ್ದಾರೆ. ‘ಇದೊಂದು ಕ್ರಿಯೇಟಿವ್‌ ಪ್ರಯತ್ನ, ದಯವಿಟ್ಟು ಬಾಡಿ ಶೇಮಿಂಗ್‌ ಮಾಡಬೇಡಿ’ ಎಂಬ ಕಿಶನ್‌ ಅವರ ಬೇಡಿಕೆಯನ್ನು ಕಡೆಗಣಿಸಿ ನೂರಾರು ಮಂದಿ ಹಾಸ್ಯದ ಶೈಲಿಯಲ್ಲಿ ಬಾಡಿ ಶೇಮಿಂಗ್‌ ಮಾಡುವಂಥಾ ಕಾಮೆಂಟ್‌ … Continue reading Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್