ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

newsics.com/ನ್ಯೂಸಿಕ್ಸ್ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಒಂದು ದೂರಿನ ನಂತರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಎಫ್ಎಸ್ಎಸ್ಎಐ ನೆಸ್ಲೆ ಇಂಡಿಯಾಗೆ  ನೋಟಿಸ್ ನೀಡಿದೆ ಎಂಬ ವರದಿ ಹೊರಬಿತ್ತು. ಮ್ಯಾಗಿ ಪ್ಯಾಕೆಟ್ನಲ್ಲಿ ಕೀಟ ಅಥವಾ ಲಾರ್ವಾ ಕಂಡುಬಂದಿದೆ ಎಂಬ ಆರೋಪವೇ ಇದಕ್ಕೆ ಕಾರಣ. ಎಎನ್ಐ ವರದಿ ಪ್ರಕಾರ ಎಫ್ಎಸ್ಎಸ್ಎಐ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದೆ. ಮ್ಯಾಗಿ ಪ್ಯಾಕೆಟ್ನಲ್ಲಿ ಕೀಟ ಅಥವಾ ಲಾರ್ವಾ ಇರುವುದಾಗಿ ಒಬ್ಬ ಗ್ರಾಹಕ ಮಾಡಿದ ಆರೋಪದ ಆಧಾರದ ಮೇಲೆ ನಿಯಂತ್ರಕ … Continue reading ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು