ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

newsics.com/ನ್ಯೂಸಿಕ್ಸ್ ನ್ಯೂಯಾರ್ಕ್: ತಮ್ಮ ರಾಕೆಟ್ ಕಂಪನಿಯಾದ ಸ್ಪೇಸ್‌ಎಕ್ಸ್‌ನ ಭರ್ಜರಿ ಷೇರು ಮಾರುಕಟ್ಟೆ ಪ್ರವೇಶದೊಂದಿಗೆ ಎಲಾನ್ ಮಸ್ಕ್ ಈಗ ವಿಶ್ವದ ಮೊದಲ ಟ್ರಿಲಿಯನೇರ್ (ಒಂದು ಟ್ರಿಲಿಯನ್ ಡಾಲರ್ ಆಸ್ತಿ ಹೊಂದಿದ ವ್ಯಕ್ತಿ) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೂನ್ 12, ಶುಕ್ರವಾರದಂದು ಯುಎಸ್ ಸ್ಟಾಕ್ ಎಕ್ಸ್‌ಚೇಂಜ್ ನಾಸ್ಡಾಕ್‌ನಲ್ಲಿ ಸ್ಪೇಸ್‌ಎಕ್ಸ್ ಷೇರುಗಳು ಪ್ರತಿ ಷೇರಿಗೆ $150 ರಂತೆ ವಹಿವಾಟು ಆರಂಭಿಸಿದವು. ಫೋರ್ಬ್ಸ್ ಪ್ರಕಾರ, ಐಪಿಒ ನಂತರ ಮಸ್ಕ್ ಅವರ ನಿವ್ವಳ ಮೌಲ್ಯವು $1.1 ಟ್ರಿಲಿಯನ್‌ಗೆ ಏರಿದೆ, ಗುರುವಾರ $982 ಬಿಲಿಯನ್ ಆಗಿತ್ತು. … Continue reading ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!