Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

newsics.com/ನ್ಯೂಸಿಕ್ಸ್ ಮಾಜಿ ಡಾನ್ ಹಾಗೂ ಉದ್ಯಮಿ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಕಾರು ಮತ್ತೆ ಸುದ್ದಿಯಾಗಿದೆ. ಏರ್ಪೋರ್ಟ್ ರೋಡ್​​ನಲ್ಲಿ ರಿಕ್ಕಿ ರೈ ಕಾರು ಅಡ್ಡಾಬಿಡ್ಡಿಯಾಗಿ ಚಲಿಸಿದ್ದು, ಅತಿವೇಗ ಹಾಗೂ ಕರ್ಕಶ ಶಬ್ದದೊಂದಿಗೆ ಪುಂಡಾಟಿಕೆ ನಡೆಸಿದೆ. ಅತಿವೇಗದ ಚಾಲನೆ ಹಾಗೂ ಕರ್ಕಶ ಶಬ್ದದ ಮೂಲಕ ಬೆಂಕಿ ಉಗುಳುತ್ತಾ ಕಾರನ್ನು ಓಡಿಸಿದ್ದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ KA 05 NR 0009 … Continue reading Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ