CM Vijay to Kollur ಮೂಕಾಂಬಿಕೆಗೆ ಬೆಳ್ಳಿ ಖಡ್ಗ ಅರ್ಪಿಸಿದ ತಮಿಳುನಾಡು ಸಿಎಂ! ಅರ್ಚಕರಲ್ಲಿ ವಿಜಯ್ ಮಾಡಿದ ಆ ಒಂದು ಸ್ಪೆಷಲ್ ರಿಕ್ವೆಸ್ಟ್ ಏನು?

newsics.com/ನ್ಯೂಸಿಕ್ಸ್ ಕೊಲ್ಲೂರು: ದಕ್ಷಿಣ ಭಾರತದ ಅಪ್ರತಿಮ ನಟ, ತಮಿಳುನಾಡಿನ ಮುಖ್ಯಮಂತ್ರಿ ‘ದಳಪತಿ’ ಜೋಸೆಫ್ ವಿಜಯ್ ಅವರು ಇಂದು ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವಸ್ಥಾನಕ್ಕೆ ಆಗಮಿಸುವ ಮೊದಲೇ ವಿಜಯ್ ಅವರು ಕೊಲ್ಲೂರಿನ ಪ್ರಸಿದ್ಧ ಆರ್.ಎನ್.ಎಸ್ (RNS) ಅತಿಥಿಗೃಹದಲ್ಲಿ ತಂಗಿದ್ದರು. ದೇವಸ್ಥಾನದ ಪವಿತ್ರ ನಿಯಮ ಮತ್ತು ಕರಾವಳಿಯ ಸಂಪ್ರದಾಯಗಳನ್ನು ಗೌರವಿಸುವ ಸಲುವಾಗಿ, ವಿಜಯ್ ಅವರು ತಮ್ಮ ಆಧುನಿಕ ಉಡುಪನ್ನು ತ್ಯಜಿಸಿ, ಶುಭ್ರವಾದ ಬಿಳಿ ಪಂಚೆ ಮತ್ತು ಶಲ್ಯ ಧರಿಸಿ ಪಕ್ಕಾ ‘ದೇಶಿ’ ಲುಕ್‌ನಲ್ಲಿ … Continue reading CM Vijay to Kollur ಮೂಕಾಂಬಿಕೆಗೆ ಬೆಳ್ಳಿ ಖಡ್ಗ ಅರ್ಪಿಸಿದ ತಮಿಳುನಾಡು ಸಿಎಂ! ಅರ್ಚಕರಲ್ಲಿ ವಿಜಯ್ ಮಾಡಿದ ಆ ಒಂದು ಸ್ಪೆಷಲ್ ರಿಕ್ವೆಸ್ಟ್ ಏನು?