Bigg Boss Kannada 13 ಬಿಗ್ ಬಾಸ್ 13 ಸಂಭಾವ್ಯ ಸ್ಪರ್ಧಿಗಳ ಪಟ್ಟಿ?ಹೆಸರುಗಳು ವೈರಲ್
newsics.com/ನ್ಯೂಸಿಕ್ಸ್ ಕಲರ್ಸ್ ಕನ್ನಡ ವಾಹಿನಿಯಿಂದ ‘ಬಿಗ್ ಬಾಸ್’ ಬಗ್ಗೆ ಬಿಗ್ ಅಪ್‌ಡೇಟ್ ರಿವೀಲ್ ಆಗಿದೆ. ‘ಬಿಗ್ ಬಾಸ್ ಕನ್ನಡ’ ಹೊಸ ಸೀಸನ್ ಆರಂಭದ ದಿನಾಂಕ ಇನ್ನೂ ನಿಗದಿ ಆಗಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಸ್ಪರ್ಧಿಗಳ ಸಂಭಾವನೀಯ ಪಟ್ಟಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗೆಯೇ ‘ಬಿಗ್ ಬಾಸ್ ಕನ್ನಡ 13’ ರಲ್ಲಿ ಸ್ಪರ್ಧಿಸಲು ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ನಟ, ನಟಿಯರಿಗೆ ಆಫರ್ ಬಂದಿದೆ ಎಂದು ಹೇಳಲಾಗುತ್ತಿದೆ. ಹಾಗಾದ್ರೆ ಯಾರಿಗೆಲ್ಲಾ ‘ಬಿಗ್ ಬಾಸ್’ ಆಫರ್ ಕೊಟ್ಟಿದ್ದಾರೆ ಎಂಬುದರ … Continue reading Bigg Boss Kannada 13 ಬಿಗ್ ಬಾಸ್ 13 ಸಂಭಾವ್ಯ ಸ್ಪರ್ಧಿಗಳ ಪಟ್ಟಿ?ಹೆಸರುಗಳು ವೈರಲ್
Copy and paste this URL into your WordPress site to embed
Copy and paste this code into your site to embed