ವೃದ್ಧಾಪ್ಯಕ್ಕೆ ಬ್ರೇಕ್ ಹಾಕುವ ಪ್ರಯೋಗ ಆರಂಭ!

newsics.com/ನ್ಯೂಸಿಕ್ಸ್ ಬಾಸ್ಟನ್: ಮನುಷ್ಯನ ವಯಸ್ಸಾಗುವ ಪ್ರಕ್ರಿಯೆಯನ್ನು  ಉಲ್ಟಾ ಮಾಡುವ  ನಿಟ್ಟಿನಲ್ಲಿ ಜಗತ್ತಿನಲ್ಲೇ ಮೊದಲ ಬಾರಿಗೆ ನಡೆಸಲಾದ ‘ಪಾರ್ಶಿಯಲ್ ಸೆಲ್ಯುಲಾರ್ ರಿಪ್ರೋಗ್ರಾಮಿಂಗ್’ ಕ್ಲಿನಿಕಲ್ ಪ್ರಯೋಗದಲ್ಲಿ ಮೊದಲ ಮಾನವನಿಗೆ ಯಶಸ್ವಿಯಾಗಿ ಔಷಧದ ಡೋಸ್ ನೀಡಲಾಗಿದೆ. ಬಾಸ್ಟನ್ ಮೂಲದ ಬಯೋಟೆಕ್ನಾಲಜಿ ಸಂಸ್ಥೆಯಾದ ‘ಲೈಫ್ ಬಯೋಸೈನ್ಸಸ್’ ಈ ಐತಿಹಾಸಿಕ ಸಾಧನೆಯನ್ನು ಘೋಷಿಸಿದೆ. ಪ್ರಸ್ತುತ ಈ ಪ್ರಾಯೋಗಿಕ ಚಿಕಿತ್ಸೆಯನ್ನು ‘ER-100’ ಎಂದು ಹೆಸರಿಸಲಾಗಿದ್ದು, ಇದನ್ನು ಗ್ಲುಕೋಮಾ (ಕಣ್ಣಿನ ಒತ್ತಡದ ಕಾಯಿಲೆ) ಮತ್ತು ವಯಸ್ಸಿಗೆ ಸಂಬಂಧಿಸಿದ ದೃಷ್ಟಿ ದೋಷದಿಂದ ಬಳಲುತ್ತಿರುವ ರೋಗಿಗಳ ಮೇಲೆ ಪರೀಕ್ಷಿಸಲಾಗುತ್ತಿದೆ. ಕಣ್ಣಿನ … Continue reading ವೃದ್ಧಾಪ್ಯಕ್ಕೆ ಬ್ರೇಕ್ ಹಾಕುವ ಪ್ರಯೋಗ ಆರಂಭ!