ಉಸಿರಾಟದ ಸಮಸ್ಯೆಗೆ ಮೀನು ಪ್ರಸಾದ ಪಡೆಯಲು ಬಂದ 2.7 ಲಕ್ಷ ಜನ!
newsics.com/ನ್ಯೂಸಿಕ್ಸ್ ಹೈದರಾಬಾದ್: ಮೃಗಶಿರ ಕಾರ್ತೆ ಅಂದರೆ ಮಾನ್ಸೂನ್ ಆರಂಭದಲ್ಲಿ ಶುರುವಾಗುವ ವಾರ್ಷಿಕ ಮೀನು ಔಷಧ( ಪ್ರಸಾದ) ವಿತರಣಾ ಕಾರ್ಯಕ್ರಮ ನಾಂಪಲ್ಲಿ ಎಗ್ಸಿಬಿಷನ್ ಮೈದಾನದಲ್ಲಿ ಆರಂಭವಾಗಿದೆ. ಬಾಥಿನಿ ಸಹೋದರರು ಒದಗಿಸುವ ಮೀನು ಔಷಧವನ್ನು ಸೇವಿಸುವುದರಿಂದ ಅಸ್ತಮಾ ಮತ್ತು ಇತರ ಉಸಿರಾಟದ ಸಮಸ್ಯೆಗಳಂತಹ ಕಾಯಿಲೆಗಳು ಗುಣವಾಗುತ್ತವೆ ಎಂದು ಇಲ್ಲಿನ ಬಹುತೇಕ ಜನರು ನಂಬುತ್ತಾರೆ. ಒಟ್ಟಾರೆ ಒಂದೇ ದಿನದಲ್ಲಿ ಬರೋಬ್ಬರಿ 2.7 ಲಕ್ಷಕ್ಕೂ ಹೆಚ್ಚು ಜನರು ಪ್ರಸಾದ ಸ್ವೀಕರಿಸಿದ್ದು, ಒಟ್ಟು ಸಂಖ್ಯೆ ಮೂರು ಲಕ್ಷ ದಾಟುವ ಮುನ್ಸೂಚನೆ ಸಿಕ್ಕಿದೆ. ಉಸಿರಾಟದ ತೊಂದರೆ … Continue reading ಉಸಿರಾಟದ ಸಮಸ್ಯೆಗೆ ಮೀನು ಪ್ರಸಾದ ಪಡೆಯಲು ಬಂದ 2.7 ಲಕ್ಷ ಜನ!
Copy and paste this URL into your WordPress site to embed
Copy and paste this code into your site to embed