ಐದು ಮಕ್ಕಳ ತಾಯಿಯ ಲವ್ ಕಹಾನಿ : ಪ್ರೀತಿಗಾಗಿ 2 ಬಾರಿ ಮತಾಂತರಗೊಂಡ ಮಹಿಳೆ

newsics.com/ನ್ಯೂಸಿಕ್ಸ್ ಮಿಸ್ಡ್ ಕಾಲ್ ನಿಂದ ಶುರುವಾದ ಸ್ನೇಹ, ಪ್ರೀತಿಗೆ ತಿರುಗಿದೆ. ಮದುವೆಗಾಗಿ ಮತಾಂತರ ಕೂಡ ನಡೆದಿದ್ದು, ಇಬ್ಬರ ಮಧ್ಯೆ 26 ವರ್ಷಗಳ ಅಂತರ ಇರೋದು ಮತ್ತೊಂದು ಶಾಕ್. ಐದು ಮಕ್ಕಳ ತಾಯಿಯಾಗಿರುವ ಸೀಮಾ ಪರ್ವೀನ್ ಹಾಗೂ ಮಹಾವೀರ್ ಮಿಸ್ಡ್ ಕಾಲ್ ನಿಂದ ಪರಿಚಿತರಾದ್ರು. ಇಬ್ಬರೂ ಫೋನ್ ನಲ್ಲಿ ಮಾತನಾಡಲು ಶುರು ಮಾಡಿದ್ರು. ಸ್ನೇಹ ಪ್ರೇಮಕ್ಕೆ ತಿರುಗಿತು. ಮಹಾವೀರ್ ಠಾಕೂರ್ ಪ್ರೀತಿಯಲ್ಲಿ ಸೀಮಾ ಎಲ್ಲರನ್ನು ಮರೆತಿದ್ದಾಳೆ. ಮಕ್ಕಳು ಹಾಗೂ ಗಂಡನನ್ನು ಬಿಟ್ಟು ಕೋಲ್ಕತ್ತಾಗೆ ಹೋದ ಆಕೆ ದೇವಸ್ಥಾನದಲ್ಲಿ ಮದುವೆಯಾಗಿದ್ದಾಳೆ. … Continue reading ಐದು ಮಕ್ಕಳ ತಾಯಿಯ ಲವ್ ಕಹಾನಿ : ಪ್ರೀತಿಗಾಗಿ 2 ಬಾರಿ ಮತಾಂತರಗೊಂಡ ಮಹಿಳೆ