ಎಲೋನ್ ಮಸ್ಕ್ ಒಡೆತನದ SpaceX ಮತ್ತು Starlink ಟಾರ್ಗೆಟ್ ಎಂದ ಇರಾನ್!

newsics.com/ನ್ಯೂಸಿಕ್ಸ್ ಅಮೆರಿಕದ ಹೊಸ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಪ್ರತೀಕಾರದ ಕ್ರಮಗಳಿಗೆ ಮುಂದಾಗಿದ್ದು, ಜಾಗತಿಕ ಬಿಲಿಯನೇರ್ ಉದ್ಯಮಿ ಎಲೋನ್ ಮಸ್ಕ್ ಅವರ ಕಂಪನಿಗಳನ್ನು ಹಾಗೂ ಸ್ಪೇಸ್‌ಎಕ್ಸ್‌ನ  ಸ್ಟಾರ್‌ಲಿಂಕ್ ಇಂಟರ್ನೆಟ್ ಸೇವೆಯನ್ನು ಪಶ್ಚಿಮ ಏಷ್ಯಾದಲ್ಲಿ ತನ್ನ ಸಂಭಾವ್ಯ ಮಿಲಿಟರಿ ಗುರಿಗಳೆಂದು ಪರಿಗಣಿಸುವುದಾಗಿ ಇರಾನ್ ಸೇನೆ ಗುರುವಾರದಂದು ತಿಳಿಸಿದೆ. ​ಇರಾನ್ ದೇಶವು ಪಶ್ಚಿಮ ಏಷ್ಯಾದಲ್ಲಿ ಎಲೋನ್ ಮಸ್ಕ್ ನಿರ್ವಹಿಸುವ ಆರ್ಥಿಕ ಹೂಡಿಕೆಗಳಿಗೆ ಸಂಬಂಧಿಸಿದ ಎಲ್ಲಾ ಹಿತಾಸಕ್ತಿಗಳನ್ನು ಗುರಿಯಾಗಿಸಿಕೊಳ್ಳುತ್ತಿರುವುದರಿಂದ, ಪ್ರಾದೇಶಿಕ ಸ್ಟಾರ್‌ಲಿಂಕ್ ಭೂ-ಕೇಂದ್ರದ  ಮೇಲೆಯೂ ದಾಳಿ ನಡೆಯಬಹುದು ಎಂದು ಟೆಹ್ರಾನ್‌ನ ಸರ್ಕಾರಿ ಸ್ವಾಮ್ಯದ … Continue reading ಎಲೋನ್ ಮಸ್ಕ್ ಒಡೆತನದ SpaceX ಮತ್ತು Starlink ಟಾರ್ಗೆಟ್ ಎಂದ ಇರಾನ್!