ಶ್ರೀ ಕಲ್ಯಾಣ್ ಕುಮಾರ್ ಪವನ್ ಆಗಿದ್ದು ಹೇಗೆ? ಪವರ್ ಸ್ಟಾರ್ ಹೆಸರಿನ ಹಿಂದಿನ ಅಸಲಿ ಮ್ಯಾಜಿಕ್!

newsics.com/ನ್ಯೂಸಿಕ್ಸ್ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್, ಪವರ್​ಸ್ಟಾರ್ ಎಂದೇ ಕರೆಯಲ್ಪಡುವ ಪವನ್ ಕಲ್ಯಾಣ್ ಅವರು ತಮ್ಮ ಹೆಸರಿನ ಹಿಂದಿನ ರಹಸ್ಯವನ್ನು ರಿವೀಲ್ ಮಾಡಿದ್ದಾರೆ. ಲಕ್ಷಾಂತರ ಅಭಿಮಾನಿಗಳಿಗೆ ಇಂದು ತಿಳಿದಿರುವ ಪವನ್ ಕಲ್ಯಾಣ್ ಎನ್ನುವ ಹೆಸರಿನ ಹಿಂದಿನ ಆಸಕ್ತಿದಾಯಕ ಕಥೆಯನ್ನು ನಟ ಬಹಿರಂಗಪಡಿಸಿದ್ದಾರೆ. ಅವರು ಸಿನಿಮಾ ನಟ ಅಥವಾ ರಾಜಕೀಯ ಮುಖಂಡನಾಗುವ ಬಹಳ ಹಿಂದಿನಿಂದಲೂ ಅವರಿಗೆ ಈ ಹೆಸರು ಬಂತು. ಹೇಗೆ? ಕಲ್ಯಾಣ್ ಅವರ ಮೂಲ ಹೆಸರಿನ ನಾಮಕರಣ ನಡೆದಿದ್ದು ಪವಿತ್ರ ತಿರುಮಲದ ಯೋಗ ನರಸಿಂಹ … Continue reading ಶ್ರೀ ಕಲ್ಯಾಣ್ ಕುಮಾರ್ ಪವನ್ ಆಗಿದ್ದು ಹೇಗೆ? ಪವರ್ ಸ್ಟಾರ್ ಹೆಸರಿನ ಹಿಂದಿನ ಅಸಲಿ ಮ್ಯಾಜಿಕ್!