ಕೇರಳದಲ್ಲಿ ಶಿಗೆಲ್ಲ ವೈರಸ್ ಗೆ ಹೆಣ್ಣು ಮಗು ಬಲಿ
newsics.com/ನ್ಯೂಸಿಕ್ಸ್ ಕೇರಳ : ಶಿಗೆಲ್ಲಾ ಸೋಂಕಿನಿಂದಾಗಿ ಕೋಝಿಕ್ಕೋಡ್‌ನ ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಶಿಗೆಲ್ಲ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಶಿ ಎಲ್ಲೋಸಿಸ್ ತೀವ್ರ ಕರುಳುಬೇನೆ ಅಥವಾ ಭೇದಿಗೆ ಕಾರಣವಾಗುತ್ತದೆ. ಕಲುಷಿತ ಆಹಾರ ಮತ್ತು ನೀರಿನ ಸೇವನೆಯಿಂದ ಈ ಸೋಂಕು ಹರಡುತ್ತದೆ. ಈ ಬ್ಯಾಕ್ಟೀರಿಯಾ ಜೀರ್ಣಾಂಗ ವ್ಯವಸ್ಥೆಯ ಮೇಲೆ ದಾಳಿ ಮಾಡಿ, ಹೊಟ್ಟೆಯಲ್ಲಿ ವಿಷ ಉತ್ಪಾದಿಸುತ್ತದೆ. ಶಿಗೆಲ್ಲೋಸಿಸ್ ಸಾಮಾನ್ಯವಾಗಿ ಸೋಂಕು ತಗುಲಿದ ಒಂದರಿಂದ ಮೂರು ದಿನಗಳಲ್ಲಿ ಬೆಳವಣಿಗೆಯಾಗುತ್ತದೆ. ಸಾಮಾನ್ಯ ಲಕ್ಷಣಗಳು: ಅತಿಸಾರ ಜ್ವರ ಹೊಟ್ಟೆ ಸೆಳೆತ ಹೊಟ್ಟೆ ನೋವು … Continue reading ಕೇರಳದಲ್ಲಿ ಶಿಗೆಲ್ಲ ವೈರಸ್ ಗೆ ಹೆಣ್ಣು ಮಗು ಬಲಿ
Copy and paste this URL into your WordPress site to embed
Copy and paste this code into your site to embed