ರೈಲು ಕಿಟಿಕಿಯಿಂದಲೇ ಮೂತ್ರ ವಿಸರ್ಜನೆ! ಸಾಲದ್ದಕ್ಕೆ ಮಲಗಿದ ಯುವತಿಗೆ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

newsics.com/ನ್ಯೂಸಿಕ್ಸ್ ರೈಲ್ವೇ ಪ್ರಯಾಣದ ವೇಳೆ ಕಿಟಿಕಿಯಿಂದ ಮೂತ್ರಿಸಿದ್ದಲ್ಲದೆ ಈ ಭೂಪ ಪಕ್ಕದ ಸೀಟ್ ನಲ್ಲಿ ಮಲಗಿದ್ದ ಮಹಿಳೆ ಮೇಲೆ ಮಾಡಿದ ಕೃತ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರೈಲಿನ ಪ್ರತೀ ಭೋಗಿಯಲ್ಲೂ ಟಾಯ್ಲೆಟ್ ವ್ಯವಸ್ಥೆಯಿದೆ. ಹಾಗಿದ್ದರೂ ಈ ವ್ಯಕ್ತಿ ಜನರಿಂದ ತುಂಬಿದ್ದ ರೈಲಿನ ಕಿಟಿಕಿಯಿಂದ ಮೂತ್ರ ಮಾಡಿದ್ದಾನೆ. ಅಷ್ಟೇ ಅಲ್ಲದೆ  ಸೀಟ್ ನಲ್ಲಿ ಮಲಗಿದ್ದ ಮಹಿಳೆ ಮೇಲೆ ತನ್ನ ಮೂತ್ರ ಸಿಂಪಡಿಸಿದ್ದಾನೆ. ಮುಖಕ್ಕೆ ಏನೋ ಬಿದ್ದಂತಾಗಿ ಎಚ್ಚರಗೊಂಡ ಮಹಿಳೆ ಪರೀಕ್ಷಿಸಿದಾಗ ಇದು ಆತನ ಮೂತ್ರ ಎನ್ನುವುದು … Continue reading ರೈಲು ಕಿಟಿಕಿಯಿಂದಲೇ ಮೂತ್ರ ವಿಸರ್ಜನೆ! ಸಾಲದ್ದಕ್ಕೆ ಮಲಗಿದ ಯುವತಿಗೆ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ