ಸರಿಯಾದ ಕಾರಣವಿಲ್ಲದೆ ಪತ್ನಿ ಲೈಂಗಿಕ ಸಂಬಂಧಕ್ಕೆ ನಿರಾಕರಿಸುವುದು ಪತಿ‌ ಮೇಲಿನ ಕ್ರೌರ್ಯ: ಸುಪ್ರೀಂಕೋರ್ಟ್

newsics.com/ನ್ಯೂಸಿಕ್ಸ್ ನವದೆಹಲಿ: ಪತ್ನಿಯು ಯಾವುದೇ  ಕಾರಣವಿಲ್ಲದೆ ನಿರಂತರವಾಗಿ ಪತಿಯೊಂದಿಗೆ ಲೈಂಗಿಕ ಸಂಬಂಧ ಹೊಂದುವುದನ್ನು ನಿರಾಕರಿಸುವುದು ವೈವಾಹಿಕ ಜೀವನದಲ್ಲಿ ಮಾನಸಿಕ ಕ್ರೌರ್ಯಕ್ಕೆ ಸಮಾನವಾಗಿದ್ದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಂತಹ ನಡೆ ವಿಚ್ಛೇದನಕ್ಕೆ ಮಾನ್ಯ ಆಧಾರವಾಗಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಹಾಗೂ ಅಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠವು ರಾಜಸ್ಥಾನ ಹೈಕೋರ್ಟ್ ನೀಡಿದ್ದ ವಿಚ್ಛೇದನ ಆದೇಶವನ್ನು ಎತ್ತಿಹಿಡಿದು, ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತು. ಪ್ರಕರಣದ ವಿಚಾರಣೆ ವೇಳೆ, ದಂಪತಿ ಹಲವು ವರ್ಷಗಳಿಂದ … Continue reading ಸರಿಯಾದ ಕಾರಣವಿಲ್ಲದೆ ಪತ್ನಿ ಲೈಂಗಿಕ ಸಂಬಂಧಕ್ಕೆ ನಿರಾಕರಿಸುವುದು ಪತಿ‌ ಮೇಲಿನ ಕ್ರೌರ್ಯ: ಸುಪ್ರೀಂಕೋರ್ಟ್