ಪತಿ ಬಾಳು ಬೆಳಗುಂದಿ ನನ್ನ ಕಷ್ಟಗಳಿಗೆ ಸ್ಪಂದಿಸಲ್ಲ – ಜೋಡಿ ನಂ 1 ಶೋನಲ್ಲಿ ಪತ್ನಿ ಮಾಲಾಶ್ರೀ ಬೇಸರ

newsics.com/ನ್ಯೂಸಿಕ್ಸ್ ಜೋಡಿ ನಂ 1 ಸೀಸನ್‌ 2 ಶೋ ನಲ್ಲಿ ಈ ವಾರ ಸ್ಪರ್ಧಿಗಳು ತಮ್ಮ ದಾಂಪತ್ಯದಲ್ಲಿರುವ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ಆ ವೇಳೆ ಗಾಯಕ ಬಾಳು ಬೆಳೆಗುಂದಿ ಪತ್ನಿ ಮಾಲಾಶ್ರೀ ಅವರು ಪತಿ ಮೇಲೆ ಅನೇಕ ದೂರುಗಳನ್ನು ಹೊರಿಸಿದ್ದು ಬಾಳು ಬೆಳಗುಂದಿ ನನ್ನ ಯಾವ ಕಷ್ಟಗಳಿಗೂ ಸ್ಪಂದಿಸುತ್ತಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾರೆ. ಸದ್ಯ ಜೋಡಿ ನಂ 1 ಸೀಸನ್‌ 2 ಶೋ ಪ್ರೋಮೋ ಮಾತ್ರ ರಿಲೀಸ್‌ ಆಗಿದೆ. ಈ ವೇಳೆ ಬಾಳೆ ಬಾಳೆಗುಂದಿಯಿಂದ ಯಾವ ವಿಷಯದಲ್ಲಿ … Continue reading ಪತಿ ಬಾಳು ಬೆಳಗುಂದಿ ನನ್ನ ಕಷ್ಟಗಳಿಗೆ ಸ್ಪಂದಿಸಲ್ಲ – ಜೋಡಿ ನಂ 1 ಶೋನಲ್ಲಿ ಪತ್ನಿ ಮಾಲಾಶ್ರೀ ಬೇಸರ