ತಾಯಿಯಿಂದಲೇ ಮಗಳ ಕೊಲೆ ಕೇಸ್​ಗೆ ಬಿಗ್ ಟ್ವಿಸ್ಟ್

newsics.com/ನ್ಯೂಸಿಕ್ಸ್ ಬೆಂಗಳೂರಿನ ಕಾಡುಗೋಡಿ ಠಾಣೆ ವ್ಯಾಪ್ತಿಯಲ್ಲಿ 5 ವರ್ಷದ ಮಗುವಿನ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​ ಸಿಕ್ಕಿದೆ.  ಪೊಲೀಸರ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಮಗು ಕೊಲೆ ಕೇಸಲ್ಲಿ ಲಾಕ್​ ಆಗಿರುವ ಆರೋಪಿ ಮೋಹನ್ ತಪ್ಪೊಪ್ಪಿಕೊಂಡಿದ್ದಾನೆ. ಕಾಲಿನಿಂದ ಮಗುವಿನ ಹೊಟ್ಟೆ ಭಾಗಕ್ಕೆ ಕಾರಿನಲ್ಲೇ ಬಲವಾಗಿ ಒದ್ದು ಬಳಿಕ ಉಸಿರುಗಟ್ಟಿಸಿ ಕೊಂದು ಹಾಕಿದ್ದಾನೆ. ಮಾರ್ಚ್​ 21 ಎಂದು ಮೋಹನ್​ ಮತ್ತು ಪ್ರಿಯಾಂಕ ಮಧುರೈಗೆ ಮೂರು ದಿನಗಳ ಕಾಲ ದೇವಸ್ಥಾನಗಳ ಟ್ರಿಪ್ ಹೋಗಿದ್ದರು, 24 ನೇ ತಾರೀಖು ಬೆಂಗಳೂರಿಗೆ … Continue reading ತಾಯಿಯಿಂದಲೇ ಮಗಳ ಕೊಲೆ ಕೇಸ್​ಗೆ ಬಿಗ್ ಟ್ವಿಸ್ಟ್