ರೈಲಿನಲ್ಲಿ ಟಿಕೆಟ್ ಕೇಳಿದ್ದಕ್ಕೆ ಟಿಟಿಇ ಮೇಲೆ ಹಲ್ಲೆ ಮಾಡಿದ ಯುವತಿ : ವೈರಲ್ ವಿಡಿಯೋ ನೋಡಿ
newsics.com/ನ್ಯೂಸಿಕ್ಸ್ ರೈಲಿನಲ್ಲಿ ವಿನಾಕಾರಣ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು, ಕರ್ತವ್ಯ ನಿರತ ಟಿಟಿಇ (ರೈಲ್ವೆ ಟಿಕೆಟ್ ಪರೀಕ್ಷಕ) ಮೇಲೆ ಹಲ್ಲೆ ನಡೆಸಿ, ಉಲ್ಟಾ ಅವರ ಮೇಲೆಯೇ ದೌರ್ಜನ್ಯದ ಆರೋಪ ಹೊರಿಸಿರುವ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಎಸಿ ಕೋಚ್ ಅಥವಾ ರಿಸರ್ವ್ಡ್ ಬೋಗಿಯಲ್ಲಿ ಯುವತಿಯೊಬ್ಬರು ಯಾವುದೇ ಮಾನ್ಯವಾದ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದರು. ನಿಯಮದಂತೆ ಕರ್ತವ್ಯದಲ್ಲಿದ್ದ ಟಿಟಿಇ ಬಂದು ಟಿಕೆಟ್ ಕೇಳಿದಾಗ, ಯುವತಿ ಟಿಕೆಟ್ ತೋರಿಸಲು ನಿರಾಕರಿಸಿದ್ದಾಳೆ. ಅಷ್ಟೇ ಅಲ್ಲದೆ, … Continue reading ರೈಲಿನಲ್ಲಿ ಟಿಕೆಟ್ ಕೇಳಿದ್ದಕ್ಕೆ ಟಿಟಿಇ ಮೇಲೆ ಹಲ್ಲೆ ಮಾಡಿದ ಯುವತಿ : ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed