ಅತ್ತೆಯನ್ನೇ ಮದುವೆಯಾದ ಅಳಿಯ! ಹೆಂಡತಿ ಕಥೆ ಏನಾಯ್ತು?

newsics.com/ನ್ಯೂಸಿಕ್ಸ್ ಹೆಂಡತಿಯ ಅಮ್ಮನನ್ನೇ ಮದುವೆಯಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದ ನ್ಯಾಯಾಲಯದಲ್ಲಿ ನಡೆದಿದೆ.ಚೆಂಡು ಹೂವಿನ ಮಾಲೆ ಹಾಕಿಕೊಂಡಿರುವ ಯುವಕ, ಮದುಮಗಳಂತೆ ಅಲ್ಲದಿದ್ದರೂ, ನವ ವಧು ಕಳೆ ಹೊತ್ತು ಹಾರ ಹಾಕಿಸಿಕೊಂಡ ಅತ್ತೆ ಮದುವೆ ಸರ್ಟಿಫಿಕೇಟ್ ಹಿಡಿದು ಪೋಸ್​ ಕೊಡುತ್ತಾ ನಿಂತಿರುವ ವಿಡಿಯೋಗಳು ಕಂಡು ಬಂದವು. ಅಳಿಯ ಮತ್ತು ಅತ್ತೆಯ ನಡುವೆ ಕಳೆದ ಕೆಲವು ಸಮಯದಿಂದ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಈ ವಿಷಯ ಯಾರಿಗೂ ತಿಳಿಯದಂತೆ ಗೌಪ್ಯವಾಗಿತ್ತು. ಆದರೆ, ಇತ್ತೀಚೆಗೆ ಇಬ್ಬರೂ ಒಟ್ಟಿಗೆ ಜೀವಿಸಲು ನಿರ್ಧರಿಸಿ, ಯಾರಿಗೂ … Continue reading ಅತ್ತೆಯನ್ನೇ ಮದುವೆಯಾದ ಅಳಿಯ! ಹೆಂಡತಿ ಕಥೆ ಏನಾಯ್ತು?