Gold Buying: ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಶಾಕ್! ಹೊಸ ನಿಯಮ ಜಾರಿ

newsics.com/ನ್ಯೂಸಿಕ್ಸ್ ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕೆ ಪ್ರಮುಖವಾದ ಸ್ಥಾನವಿದೆ. ಆದರೆ ಇಂದು ಚಿನ್ನವನ್ನು ಕೇವಲ ಲಾಕರ್‌ನಲ್ಲಿಡುವ ಆಭರಣವಾಗಿ ಮಾತ್ರವಲ್ಲದೆ, ಲಾಭದಾಯಕ ಹೂಡಿಕೆಯನ್ನಾಗಿಯೂ ನೋಡಲಾಗುತ್ತಿದೆ. ಜುವೆಲ್ಲರಿ, ಗೋಲ್ಡ್ ಇಟಿಎಫ್ (ETF), ಸಾವರಿನ್ ಗೋಲ್ಡ್ ಬಾಂಡ್ (SGB) ಅಥವಾ ಪಿತ್ರಾರ್ಜಿತವಾಗಿ ಬಂದ ಚಿನ್ನ—ಹೀಗೆ ಪ್ರತಿಯೊಂದು ಹೂಡಿಕೆಯ ಮೇಲೂ ಸರ್ಕಾರದ ತೆರಿಗೆ ನಿಯಮಗಳು ಭಿನ್ನವಾಗಿವೆ. ಆದ್ರೆ ಚಿನ್ನದ ದರ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ಸಾಮಾನ್ಯ ಜನರಿಗೆ ಖರೀದಿ ಮಾಡೋದೇ ಕಷ್ಟ ಆಗ್ತಿದೆ. ಈಗ ಮತ್ತೆ ಚಿನ್ನದ ಮೇಲಿನ ಹೂಡಿಕೆ ಸಂಬಂಧಿತ ಹೊಸ ನಿಯಮಗಳಿಂದ … Continue reading Gold Buying: ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಶಾಕ್! ಹೊಸ ನಿಯಮ ಜಾರಿ