ಜನರತ್ತ ಕಚ್ಚಿದ ಸೇಬು ಎಸೆದ ಸಿಎಂ ಡಿಕೆ! ನೀವೇನು ರಾಜನಾ ಎಂದ ಬಿಜೆಪಿ

newsics.com/ನ್ಯೂಸಿಕ್ಸ್ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ  ಡಿ.ಕೆ. ಶಿವಕುಮಾರ್ ಅವರು ತಮ್ಮ ಸ್ವಕ್ಷೇತ್ರವಾದ ಕನಕಪುರಕ್ಕೆ ಮೊದಲ ಬಾರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ನಡೆದ ಬೃಹತ್ ರೋಡ್ ಶೋನಲ್ಲಿ ಜನರು ಅಪಾರ ಪ್ರಮಾಣದ ಸೇಬಿನ ಹಾರಗಳನ್ನು ಹಾಕಿ ಭರ್ಜರಿಯಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್​ ವಾಹನದ ಮೇಲೆ ನಿಂತಿದ್ದರು. ಅವರ ಪಕ್ಕದಲ್ಲೇ ನಿಂತಿದ್ದ ಕಾರ್ಯಕರ್ತರೊಬ್ಬರು ಅವರಿಗೆ ಸೇಬು ಹಣ್ಣು ಕಿತ್ತು ಕೊಟ್ಟರು, ಅವರು ಅದನ್ನು ಸ್ವಲ್ಪ ಕಚ್ಚಿ, ನೆರೆದಿದ್ದ ಜನರತ್ತ ಬಿಸಾಡಿದರು. ಮಿಸ್ಟರ್​ ಸಿಎಂ … Continue reading ಜನರತ್ತ ಕಚ್ಚಿದ ಸೇಬು ಎಸೆದ ಸಿಎಂ ಡಿಕೆ! ನೀವೇನು ರಾಜನಾ ಎಂದ ಬಿಜೆಪಿ