Narendra Modi ನೆಹರೂ ದಾಖಲೆ ಮುರಿದ ಮೋದಿ! ಏನದು?

newsics.com/ನ್ಯೂಸಿಕ್ಸ್ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಜೂನ್‌ 10ಕ್ಕೆ 4,399 ದಿನಗಳನ್ನು ಪೂರ್ಣಗೊಳಿಸಲಿದ್ದಾರೆ. ಸ್ವಾತಂತ್ರ್ಯಾ ನಂತರ ಭಾರತದ ಮೊದಲ ಪ್ರಧಾನಿಯಾದ ಜವಾಹರಲಾಲ್‌ ನೆಹರೂ ಅವರ ದಾಖಲೆಯನ್ನು ಈ ಮೂಲಕ ಮೋದಿ ಮುರಿಯುತ್ತಿದ್ದಾರೆ. ಕಳೆದ 12 ವರ್ಷಗಳಲ್ಲಿ ಅಭಿವೃದ್ಧಿ, ಆಡಳಿತದ ವಿಷಯದಲ್ಲಿ ಮೋದಿ ಸರ್ಕಾರ ಹಲವು ದಾಖಲೆಗಳನ್ನು ಸೃಷ್ಟಿಸಿದೆ. ಮಾತ್ರವಲ್ಲ, ದೇಶವನ್ನು ಅತಿ ದೀರ್ಘಾವಧಿಗೆ ಆಳಿದ ಪ್ರಧಾನಿ ಎಂಬ ಹೆಗ್ಗಳಿಕೆಗೂ ಪ್ರಧಾನಿ ನರೇಂದ್ರ ಮೋದಿ ನಾಳೆ (ಜೂನ್ 10) ಪಾತ್ರರಾಗಲಿದ್ದಾರೆ. 2029ರ ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, … Continue reading Narendra Modi ನೆಹರೂ ದಾಖಲೆ ಮುರಿದ ಮೋದಿ! ಏನದು?