ಒಣ ತುಳಸಿ ಗಿಡವಿದ್ದರೆ ತಪ್ಪಿಯೂ ಎಸೆಯಬೇಡಿ.! ಈ ಕೆಲಸ ಮಾಡಿ ಸಾಕು ಎಲ್ಲವೂ ಒಳ್ಳೆಯದೇ ಆಗುತ್ತೆ.!

newsics.com/ನ್ಯೂಸಿಕ್ಸ್ ನಾವು ಶ್ರೇಷ್ಠವೆಂದು ಆರಾಧಿಸಲಾಗುವ ತುಳಸಿ ಗಿಡವು ದೈವಿಕ ವಾಸಸ್ಥಾನವಾಗಿದೆ. ಈ ಕಾರಣಕ್ಕಾಗಿ ನಾವು ಅದನ್ನು ಮನೆಯ ಅಂಗಳದಲ್ಲಿಟ್ಟು ಪ್ರತಿನಿತ್ಯ ಮುಂಜಾನೆ ಮತ್ತು ಮುಸ್ಸಂಜೆ ಸಮಯದಲ್ಲಿ ಪೂಜಿಸುತ್ತೇವೆ. ತುಳಸಿ ಸಸ್ಯವು ಮನೆಯಲ್ಲಾಗುವ ಒಳಿತು ಮತ್ತು ಕೆಡುಕುಗಳನ್ನು ಸೂಚಿಸುವ ಶಕ್ತಿಯನ್ನು ಹೊಂದಿರುವ ಸಸ್ಯವಾಗಿದೆ.  ತುಳಸಿ ಗಿಡ ಒಣಗಿ ಹೋಗಿದ್ದರೆ ಅದು ನಕಾರಾತ್ಮಕತೆ, ಸಂಕಷ್ಟದ ಸೂಚಕವಾಗಿದೆ. ಕೆಲವೊಮ್ಮೆ ನಾವು ಮನೆಯಲ್ಲಿ ತುಳಸಿ ಗಿಡ ಒಣಗಿದಾಗ ಅದನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಅಥವಾ ಅದನ್ನು ಅಗೌರವದಿಂದ ಎಲ್ಲೆಂದರಲ್ಲಿ ಎಸೆಯುತ್ತೇವೆ. ತುಳಸಿ ಗಿಡ … Continue reading ಒಣ ತುಳಸಿ ಗಿಡವಿದ್ದರೆ ತಪ್ಪಿಯೂ ಎಸೆಯಬೇಡಿ.! ಈ ಕೆಲಸ ಮಾಡಿ ಸಾಕು ಎಲ್ಲವೂ ಒಳ್ಳೆಯದೇ ಆಗುತ್ತೆ.!