ಬೆಳ್ಳಿ ಲೋಟದಲ್ಲಿ ನೀರು ಕುಡಿದ್ರೆ ಸಿಗುತ್ತಂತೆ ಹತ್ತಾರು ಪ್ರಯೋಜನ; ಟಾಪ್​ ಸೀಕ್ರೆಟ್​ ರಿವೀಲ್ ಮಾಡಿದ ಕಂಗನಾ!

newsics.com/ನ್ಯೂಸಿಕ್ಸ್ ಬೆಳ್ಳಿ ಪಾತ್ರೆಗಳಿಂದ ನೀರು ಕುಡಿಯುವುದು ಶತಮಾನಗಳಿಂದ, ವಿಶೇಷವಾಗಿ ರಾಜಮನೆತನಗಳಲ್ಲಿ ಅನುಸರಿಸುತ್ತಿರುವ ಒಂದು ಹಳೆಯ ಸಂಪ್ರದಾಯವಾಗಿದೆ. ಆದಾಗ್ಯೂ, ಅಂತಹ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೊದಲು, ಅವು ಯಾವುದೇ ನಿಜವಾದ, ವೈಜ್ಞಾನಿಕ ಪ್ರಯೋಜನಗಳನ್ನು ನೀಡುತ್ತವೆಯೇ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಬಾಲಿವುಡ್​ ನಟಿ ಕಂಗನಾ ರನೌತ್, ತಾನು ಬೆಳ್ಳಿ ಲೋಟದ ನೀರನ್ನು ಕುಡಿಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಮುಂಬರುವ ಚಿತ್ರ ‘ಭಾರತ್ ಭಾಗ್ಯ ವಿಧಾತ್’ ನ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ನಟಿ ಕಂಗನಾ, ಬೆಳ್ಳಿ ಲೋಟದ ನೀರು ಕುಡಿಯುತ್ತಿರುವುದಾಗಿ … Continue reading ಬೆಳ್ಳಿ ಲೋಟದಲ್ಲಿ ನೀರು ಕುಡಿದ್ರೆ ಸಿಗುತ್ತಂತೆ ಹತ್ತಾರು ಪ್ರಯೋಜನ; ಟಾಪ್​ ಸೀಕ್ರೆಟ್​ ರಿವೀಲ್ ಮಾಡಿದ ಕಂಗನಾ!